ನ.4: ಬೇಕಲ್ ಮಜ್ಲಿಸು ಇಶಾಅತಿಸ್ಸುನ್ನ ಇದರ ವಾರ್ಷಿಕ ಮಹಾಸಭೆ, ಸೆಮಿನಾರ್ ಕಾರ್ಯಕ್ರಮ
ವಿಟ್ಲ, ಅ. 31: ಕರ್ನಾಟಕ ರಾಜ್ಯ ಸುನ್ನೀ ಜಂ-ಇಯ್ಯತುಲ್ ಉಲಮಾದ ಅಧ್ಯಕ್ಷರೂ, ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ಸಅದಿಯಾದ ಪ್ರೊಫೆಸರ್ ಶೈಖುನಾ ಬೇಕಲ್ ಉಸ್ತಾದ್ ಹಾಜಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಅವರ ಶಿಷ್ಯಂದಿರ ಸಂಘಟನೆಯಾದ ಬೇಕಲ್ ಮಜ್ಲಿಸು ಇಶಾಅತಿಸ್ಸುನ್ನ ಇದರ ವಾರ್ಷಿಕ ಮಹಾಸಭೆ ಹಾಗೂ ಫಿಕ್ಸ್ ಸೆಮಿನಾರ್ ಕಾರ್ಯಕ್ರಮವು ನ.4 ರಂದು ಬೆಳಗ್ಗೆ 10ಕ್ಕೆ ಮೋಂಟುಗೋಳಿ ಅಲ್-ಅಮೀನ್ ಮಂಝಿಲ್‌ನಲ್ಲಿ ನಡೆಯಲಿದೆ.
ಶೈಖುನಾ ಬೇಕಲ್ ಉಸ್ತಾದ್ ಅಧ್ಯಯನ ತರಗತಿ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





