ಸೀತಾರಾಮ, ಸೈಯದ್ ಷಾ ರಾಜ್ಯೋತ್ಸವ ಪ್ರಶಸ್ತಿಗೆ ಮರು ಆಯ್ಕೆ
ಬೆಂಗಳೂರು, ಅ.31: 2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಸಂಕೀರ್ಣ ವಿಭಾಗದಲ್ಲಿ ಡಾ.ಪಿ.ಕೆ.ರಾಜಶೇಖರ್ ಹಾಗೂ ಸಮಾಜ ಸೇವೆಯ ವಿಭಾಗದಲ್ಲಿ ಡಾ.ರವೀಂದ್ರ ಶಾನುಬಾಗ್‌ರ ಹೆಸರನ್ನು ಕೈ ಬಿಟ್ಟು ಆ ಸ್ಥಾನಕ್ಕೆ ಸಂಕೀರ್ಣ ವಿಭಾಗಕ್ಕೆ ಸೀತಾರಾಮ ಜಾಗೀರದಾರ(ಮೈಸೂರು) ಹಾಗೂ ಸಮಾಜ ಸೇವೆ ವಿಭಾಗದಲ್ಲಿ ಡಾ.ಸೈಯದ್ ಷಾ ಖುಸ್ರೋ ಹುಸೇನಿ(ಕಲಬುರಗಿ) ಅವರನ್ನು ಮರು ಆಯ್ಕೆ ಮಾಡಿ ರಾಜ್ಯ ಸರಕಾರ ತುರ್ತು ಆದೇಶ ಹೊರಡಿಸಿದೆ.
Next Story





