ನ.3: ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ವತಿಯಿಂದ 'ನಂಡೆ ಪೆಂಙಳ್' ಜಾಗೃತಿ ಕಾರ್ಯಕ್ರಮ
ಮಂಗಳೂರು, ನ. 1: ಟ್ಯಾಲೆಂಟ್ ರಿಸರ್ಚ್ ಪೌಂಡೇಶನ್ ವತಿಯಿಂದ ನ.3ರಂದು ಸಂಜೆ 4 ಗಂಟೆಗೆ ದೇರಳಕಟ್ಟೆಯ ಬಿಸಿಸಿ ಹಾಲ್‌ನಲ್ಲಿ ನಂಡೆ ಪೆಂಙಳ್ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ದ.ಕ.ಜಿಲ್ಲೆಯಲ್ಲಿ 30 ವರ್ಷ ಮೀರಿದ ಸಾವಿರಾರು ಹೆಣ್ಮಕ್ಕಳು ಮದುವೆಯಾಗದೆ ಮನೆಯಲ್ಲೇ ಬಾಕಿಯಾಗಿದ್ದಾರೆ ಎನ್ನುವುದು ಸತ್ಯ. ಇವರಿಗೆ ಮದುವೆ ಮಾಡಿಸುವ ಸಲುವಾಗಿ ‘ನಂಡೆ ಪೆಂಙಳ್’ ಅಭಿಯಾನವು 2017ರ ಮಾರ್ಚ್ 1ರಿಂದ 2018ರ ಫೆಬ್ರವರಿ 28ರವರೆಗೆ ಅನೇಕ ಸಂಘಸಂಸ್ಥೆಗಳ ಸಹ ಭಾಗಿತ್ವದಲ್ಲಿ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





