ಮಂಗಳೂರು, ನ. 3: ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ತಂಡದ ನಾಯಕ ನದೀಮ್ ಅಹ್ಮದ್ ಮತ್ತು ವಿದ್ಯಾರ್ಥಿಗಳು ನ.1 ರಂದು ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಅವರ ಕಚೇರಿಯಲ್ಲಿ ಭೇಟಿಯಾದರು ಎಂದು ಜಿಲ್ಲಾ ಆಪ್ ಮುಖಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.