Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕರಾಟೆ: ಮಂಗಳೂರು ಮೇಯರ್‌ಗೆ ಚಿನ್ನ

ಕರಾಟೆ: ಮಂಗಳೂರು ಮೇಯರ್‌ಗೆ ಚಿನ್ನ

ವಾರ್ತಾಭಾರತಿವಾರ್ತಾಭಾರತಿ5 Nov 2017 8:51 PM IST
share
ಕರಾಟೆ: ಮಂಗಳೂರು ಮೇಯರ್‌ಗೆ ಚಿನ್ನ

ಮಂಗಳೂರು, ನ. 5: ಒಂಬತ್ತು ವರ್ಷಗಳ ಬಳಿಕ ಕರಾಟೆ ಕಣಕ್ಕೆ ಧುಮುಕಿದ ಮಂಗಳೂರು ಮೇಯರ್ ಕವಿತಾ ಸನಿಲ್ ನಗರದಲ್ಲಿ ನಡೆಯುತ್ತಿರುವ ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಫೈನಲ್‌ನಲ್ಲಿ ಉದಯೋನ್ಮುಖ ಕರಾಟೆ ಪಟು ನಿಶಾ ನಾಯಕ್ ವಿರುದ್ಧ ಕವಿತಾ ಸನಿಲ್ 7-3 ಅಂಕಗಳಿಂದ ಗೆದ್ದರು.

ಆರಂಭದಲ್ಲಿ ನಿಶಾ ತೀವ್ರ ಪೈಪೋಟಿ ನೀಡಿ 3-3 ಅಂಕ ಸಮಗೊಳಿಸಿದರೂ ಅಂತಿಮವಾಗಿ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. ದ್ವಿತೀಯಾರ್ಧದಲ್ಲಿ ಸನಿಲ್ ಅವರ ಅನುಭವ ಅವರಿಗೆ ಸುಲಭ ಮುನ್ನಡೆ ದೊರಕಿಸಿಕೊಟ್ಟಿತು. ಪೃಥ್ವಿ ಹಾಗೂ ಕಾವ್ಯ ಕಂಚಿನ ಪದಕ ಗೆದ್ದರು. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಕವಿತಾ ಸನಿಲ್ ತಮ್ಮ ಎದುರಾಳಿ ಕಾವ್ಯ ಅವರನ್ನು 8-0 ಅಂಕಗಳಿಂದ ಬಗ್ಗುಬಡಿದರು.

ಶಕ್ತಿಶಾಲಿ ಪಂಚ್ ಮೂಲಕ ಪ್ರಹಾರ ನಡೆಸಿದ ಸನಿಲ್ ಎದುರಾಳಿಗೆ ಒಂದು ಅಂಕವನ್ನೂ ಬಿಟ್ಟುಕೊಡಲಿಲ್ಲ. 65 ಕೆ.ಜಿ.ಗಿಂತ ಮೇಲ್ಪಟ್ಟ ತೂಕದ ಬ್ಲ್ಯಾಕ್‌ಬೆಲ್ಟ್ ವಿಭಾಗದಲ್ಲಿ ಸ್ಪರ್ಧಿಸಿದ ಕವಿತಾ ಸನಿಲ್ ಮೂರು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದವರು.

1996ರಿಂದ 2008ರವರೆಗೆ ಸತತ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಅವರು, ಒಂಬತ್ತು ವರ್ಷದ ಬಳಿಕ ಇದೀಗ ಕಣಕ್ಕೆ ಧುಮುಕಿದರು. ಹುಟ್ಟೂರಿನಲ್ಲಿ ನಡೆಯುವ ಈ ಚಾಂಪಿಯನ್‌ಶಿಪ್‌ಗಾಗಿ ನಗರದ ಮೇಯರ್ ಆಗಿ ಕಾರ್ಯಭಾರಗಳ ಒತ್ತಡದ ನಡುವೆಯೂ ಸತತ ಎರಡು ತಿಂಗಳಿಂದ ಅಭ್ಯಾಸ ನಡೆಸಿದ್ದರು. ಕಟಾ ಭಾಗದಲ್ಲಿ ಕವಿತಾ ಸ್ಪರ್ಧಿಸಲಿಲ್ಲ.

ಇತರ ಫಲಿತಾಂಶಗಳು

12 ವರ್ಷ ಮೇಲ್ಪಟ್ಟ 35-40 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕಟಾ: ಪ್ರೀತಿ-1, ಆನಿಕಾ-2, ಭುವಿ-3, ನಯನ-3.

12 ವರ್ಷ ಮೇಲ್ಪಟ್ಟ 35-40 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕುಮಿಟೆ: ಪ್ರೀತಿ ಎಂ.ಎಸ್.-1, ಜೀವಿತಾ ಡಿ-2, ಶಮಿತಾ ಕೆ.-3, ಚಾರ್ಲಿ ಸರಸ್ವತಿ-3.

12 ವರ್ಷ ಮೇಲ್ಪಟ್ಟ 45-50 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕಟಾ: ರಶ್ಮಿ ರಾವ್-1, ಚೈತನ್ಯ ರಾಜೇಶ್ವರಿ-2, ಸಹನಾ ಆಚಾರ್ಯ-3, ಜ್ಯೋತ್ಸ್ನಾ ಅಚಲ್-3.

12 ವರ್ಷ ಮೇಲ್ಪಟ್ಟ 45-50 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕುಮಿಟೆ: ಜ್ಯೋತ್ಸ್ನಾ ಅಚಲ್-1, ರಶ್ಮಿ ರಾವ್-2, ಚೈತನ್ಯ ರಾಜೇಶ್ವರಿ-3, ಸಂಧ್ಯಾ ಕುಮಾರಿ-3.

12 ವರ್ಷ ಮೇಲ್ಪಟ್ಟ 50-55 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕಟಾ: ದಿಶಾ ಜಿ.ಉಳ್ಳಾಲ್-1, ದೀಕ್ಷಾ ಎಸ್.-2, ಚೈತ್ರಾ ಶೆಟ್ಟಿ-3, ಖುಷಿ-3.

12 ವರ್ಷ ಮೇಲ್ಪಟ್ಟ 50-55 ಕೆ.ಜಿ. ಕಲರ್ ಬೆಲ್ಟ್ ಮಳೆಯರ ಕುಮಿಟೆ: ಡಿ.ದಿಯಾ-1, ರಿಶಾಲಿ ಆಳ್ವ-2, ಚೈತ್ರಾ ಶೆಟ್ಟಿ-3, ಆಶಲ್ ರಿಯಾ ಲೋಬೊ-3.

12 ವರ್ಷ ಮೇಲ್ಪಟ್ಟ 55-60 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕಟಾ: ವಿಶ್ರುತಾ ಎಸ್.ಕುಮಾರಿ-1, ದೇಹಿನಿ-2, ಖುಷಿ ಕುಮಾರಿ-3, ಪ್ರಣೀಶಾ ಡಿಸೋಜಾ-3.

12 ವರ್ಷ ಮೇಲ್ಪಟ್ಟ 55-60 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕುಮಿಟೆ: ಶಮಿತಾ ಆರ್.ಪೂಜಾರಿ-1, ಚೈತ್ರ ಪೂಜಾರಿ-2, ದೇಹಿನಿ-3, ವಿಶ್ಮಿತಾ ಎಸ್.ಕುಮಾರ್-3.

12 ವರ್ಷ ಮೇಲ್ಪಟ್ಟ 60-65 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕಟಾ: ಕೆ.ಎಸ್.ವೈಷ್ಣ-1, ಶ್ರಾವ್ಯ-2, ಲಾಸ್ಯ ಶೆಟ್ಟಿ-3, ಸ್ವಾತಿ ಸಿ.-3.

12 ವರ್ಷ ಮೇಲ್ಪಟ್ಟ 60-65 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕುಮಿಟೆ: ಡಿ.ಮೇಘಶ್ರೀ-1, ಶ್ರಾವ್ಯ-2, ಕೆ.ಎಸ್.ವೈಷ್ಣ-3, ಲಾಸ್ಯಶೆಟ್ಟಿ-3.

12 ವರ್ಷ ಮೇಲ್ಪಟ್ಟ 65 ಕೆ.ಜಿ. ಮೇಲ್ಪಟ್ಟು ಕಲರ್ ಬೆಲ್ಟ್ ಮಹಿಳೆಯರ ಕಟಾ: ಜೋಯ್‌ಸಿ ಡಿಜೋಜಾ-1, ಯಮುನಾ-2.

12 ವರ್ಷ ಮೇಲ್ಪಟ್ಟ 65 ಕೆ.ಜಿ. ಮೇಲ್ಪಟ್ಟು ಕಲರ್ ಬೆಲ್ಟ್ ಮಹಿಳೆಯರ ಕುಮಿಟೆ: ಜೋಯ್‌ಸಿ ಡಿ.ಜೋಜಾ-1, ಯಮುನಾ-2.

ಪುರುಷರ ವಿಭಾಗ

12 ವರ್ಷ ಮೇಲ್ಪಟ್ಟ 40-45 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಸೂರಜ್-1, ಮೋಕ್ಷಿತ್-2, ಪ್ರೀತೇಶ್-3, ಅಕ್ಷಿತ್-3.

12 ವರ್ಷ ಮೇಲ್ಪಟ್ಟ 40-45 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ಅಕ್ಷತ್-1, ತಕ್ಷಿಕ್-2, ಮೋಕ್ಷಿತ್-3, ಹೃತಿಕ್-3.

12 ವರ್ಷ ಮೇಲ್ಪಟ್ಟ 45-50 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಹೃತಿಕ್-1, ಶರತ್‌ರಾಜ್-2, ಅನೂಜ್-3, ನೀಲೇಶ್ ಎಸ್.ನಾಯಕ್.

12 ವರ್ಷ ಮೇಲ್ಪಟ್ಟ 45-50 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ಹಸನ್ ಸಾಹೇಬ್-1. ನೀಲೇಶ್ ಎಸ್.ನಾಯಕ್-2, ಸಿ.ಹೃತಿಕ್-3, ಶರತ್‌ರಾಜ್-3.

12 ವರ್ಷ ಮೇಲ್ಪಟ್ಟ 50- 55 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಮಲರಾಯ್ ಪೀಟರ್-1, ಆಶಿಶ್ ಕೆ-2, ಅಭಿಷೇಕ್ ಕೆ.ಶೆಟ್ಟಿ-3, ಶರಣ್‌ರಾಜ್-3.

12 ವರ್ಷ ಮೇಲ್ಪಟ್ಟ 50- 55 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ಅಭಿಷೇಕ್ ಶೆಟ್ಟಿ-1, ಶರಣ್‌ರಾಜ್-2, ಶ್ರಮಿಕ್-3, ಮಲರಾಯ್ ಪೀಟರ್-3.

12 ವರ್ಷ ಮೇಲ್ಪಟ್ಟ 55-60 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಜೋತಿನ್ ದೇವರಾಯ್-1, ಯತೀಶ್ ಕುಮಾರ್-2, ವೈಶಾಖ್-3, ಪಿ.ಕಾರ್ತಿಕ್-3.

12 ವರ್ಷ ಮೇಲ್ಪಟ್ಟ 55-60 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ಜೀವನ್ ಆರ್.ಖಾರ್ವಿ-1, ಸುಪಾರ್ಶ್ವಕಂಬ-2, ಇಸ್ಮಾಯೀಲ್ ಆಫ್ರಾನ್-3, ಕ್ರಿಸ್ಟನ್ ಪಾಲ್ ಸೋನ್ಸ್-3.

12 ವರ್ಷ ಮೇಲ್ಪಟ್ಟ 60-65 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಸನತ್ ಎಸ್.ಸಾಲಿಯಾನ್-1, ಶುಭಮ್ ಎಸ್.ಅಂಚನ್-2, ಮುಹಮ್ಮದ್ ಮುಜಾಮಿಕ್-3, ಸುಜನ್ ಡಿಸೋಜಾ-3.

12 ವರ್ಷ ಮೇಲ್ಪಟ್ಟ 60-65 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ಎಂ.ಆದಿಲ್-1, ಧನುಷ್ ಕುಮಾರ್-2, ವರುಣ್-3, ಸಾರ್ಥಕ್-3.

12 ವರ್ಷ ಮೇಲ್ಪಟ್ಟ 65-70 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಸಂಪತ್-1, ಜಿತೇಶ್-2, ಸುಶಾಂತ್ ಮರೋಳಿ-3, ಪ್ರತೀಕ್ ಸುವರ್ಣ-3.

12 ವರ್ಷ ಮೇಲ್ಪಟ್ಟ 65-70 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ನಿಶಾಂತ್-1, ಸುಶಾಂತ್ ಮರೋಳಿ-2, ಎನ್.ಕಾರ್ತಿಕ್ ಆಚಾರ್ಯ-3, ಸೋನು ಎಸ್.ಹೊಬಲಾಯ-3.

12 ವರ್ಷ ಮೇಲ್ಪಟ್ಟ 70 ಕೆ.ಜಿ.ಗಿಂತ ಅಧಿಕ ಕಲರ್ ಬೆಲ್ಟ್ ಪುರುಷರ ಕಟಾ: ವಿಘ್ನೇಶ್ ರಾವ್-1, ಮುಹಮ್ಮದ್ ಶಫೀರ್ ಎ.ಕೆ.-2, ಕಾರ್ತಿಕ್ ಆರ್.ಕೆ.-3, ಶಶಾಂಕ್ ಎಸ್.ಶ್ರೀಯಾನ್-3.

12 ವರ್ಷ ಮೇಲ್ಪಟ್ಟ 70 ಕೆ.ಜಿ. ಮೇಲ್ಪಟ್ಟ ಕಲರ್ ಬೆಲ್ಟ್ ಪುರುಷರ ಕುಮಿಟೆ: ನಿಹಾಲ್-1, ಅನಾರ್ ಬಿ.ಕಂದಾರೆ-2, ಕೃಷ್ಣ ಶೆಟ್ಟಿ-3, ಸಲ್ಮಾನ್ ಮುಹಮ್ಮದ್-3.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X