ಬಾರಕೂರು: ವಿಶೇಷ ಗ್ರಾಮಸಭೆ
ಉಡುಪಿ, ನ.8: ಬಾರಕೂರು ಗ್ರಾಪಂನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2017-18ನೇ ಸಾಲಿನ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸುವ ಕುರಿತ ವಿಶೇಷ ಗ್ರಾಮ ಸಭೆ ಯನ್ನು ನ.15ರಂದು ಕರೆಯಲಾಗಿದೆ. ಸಭೆ ಬಾರಕೂರು ಗ್ರಾಪಂ ಸಭಾಭವನ ದಲ್ಲಿ ಬೆಳಿಗ್ಗೆ 10:30ಕ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಾರ್ಡ್ ಸಭೆ: ಬಾರಕೂರು ಗ್ರಾಪಂನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2017-18ನೇ ಸಾಲಿನ ವಾರ್ಡ್ ಸಭೆ ನ.13ರಿಂದ ನಡೆಯಲಿದೆ.
ಬಾರಕೂರುಗ್ರಾಪಂನಮಹಾತ್ಮಗಾಂಧಿರಾಷ್ಟ್ರೀಯಗ್ರಾಮೀಣಉದ್ಯೋಗಖಾತರಿಯೋಜನೆಯ2017-18ನೇಸಾಲಿನವಾರ್ಡ್‌ಸೆ ನ.13ರಿಂದ ನಡೆಯಲಿದೆ. ನ.13ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಾಳದಲ್ಲಿ ಬೆಳಿಗ್ಗೆ 10:30ಕ್ಕೆ ಹೊಸಾಳ 1,2 ನೇ ವಾರ್ಡ್ ಸಭೆ, ನ.13ರಂದು ಅಪರಾಹ್ನ 3:30ಕ್ಕೆ ಮೆರಿನೊಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹೊಸಾಳೆ ಇಲ್ಲಿ ಹೊಸಾಳ 3 ಮತ್ತು 4ನೇ ವಾರ್ಡ್ ಸಭೆ, ನ.14ರಂದು ಬೆಳಗ್ಗೆ 10:30ಕ್ಕೆ ಬಾರಕೂರು ಗ್ರಾಪಂ ಸಭಾಭವನದಲ್ಲಿ ಕಚ್ಚೂರು 1,2ನೇ ವಾರ್ಡು ಮತ್ತು 3,4 ನೇ ವಾರ್ಡು ಸಭೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.





