ಮುಂಡಗೋಡ: ಟಿಪ್ಪು ಸುಲ್ತಾನ್ ಅಭಿಮಾನಿಗಳಿಂದ ಹಣ್ಣು ಹಂಪಲು ವಿತರಣೆ

ಮುಂಡಗೋಡ, ನ. 10: ಹಝರತ್ ಟಿಪ್ಪು ಸುಲ್ತಾನ್ ಜನ್ಮ ದಿನೋತ್ಸವ ಅಂಗವಾಗಿ ಟಿಪ್ಪು ಸುಲ್ತಾನ್ ಅಭಿಮಾನಿಗಳಿಂದ ಪಟ್ಟಣದ ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಿದರು.
ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅಲ್ಲಿಖಾನ ಪಠಾಣ, ಕಾಂಗ್ರೆಸ್ ಅಲ್ಪಸಂಖ್ಯಾತರ ತಾಲೂಕ ಅಧ್ಯಕ್ಷ ಮುಹಮ್ಮದ್ ಗೌಸ್ ಮಕಾನದಾರ, ಪ.ಪಂ. ಸದಸ್ಯ ಲತೀಫ್ ನಾಲಬಂದ, ಇಮ್ತೀಯಾಝ್ ನಾಕೆವಾಲೆ, ಇರ್ಫಾನ್ ಸವಣೂರ, ಜೈನೂ ಬೆಂಡಿಗೇರಿ, ಆಸೀಫ್ ಮಕಾನದಾರ, ಜಾಫರ್ ಝಂಡೆವಾಲೆ ಹಾಗೂ ಜಾಫರ್ ಜಾಧವ, ಶಾಲೆಯ ಮುಖ್ಯೋ ದ್ಯಾಪಕ ಆಲದಕಟ್ಟಿ ಉಪಸ್ಥಿತರಿದ್ದರು.
Next Story





