Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಂಗಳನ ಅಂಗಳಕ್ಕೆ ಪ್ರಯಾಣ: 1.3 ಲಕ್ಷ...

ಮಂಗಳನ ಅಂಗಳಕ್ಕೆ ಪ್ರಯಾಣ: 1.3 ಲಕ್ಷ ಭಾರತೀಯರಿಂದ ಹೆಸರು ನೋಂದಣಿ

ವಾರ್ತಾಭಾರತಿವಾರ್ತಾಭಾರತಿ12 Nov 2017 9:51 PM IST
share
ಮಂಗಳನ ಅಂಗಳಕ್ಕೆ ಪ್ರಯಾಣ: 1.3 ಲಕ್ಷ ಭಾರತೀಯರಿಂದ ಹೆಸರು ನೋಂದಣಿ

 ಹೊಸದಿಲ್ಲಿ, ನ.12: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಮಂಗಳನಲ್ಲಿಗೆ ಹೆಸರು ಕಳುಹಿಸಿ ಯೋಜನೆಯಡಿ 1.3 ಲಕ್ಷಕ್ಕೂ ಅಧಿಕ ಭಾರತೀಯರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಮಂಗಳ ಗ್ರಹಕ್ಕೆ ತೆರಳಲು ಹಮ್ಮಿಕೊಂಡಿರುವ ಇನ್‌ಸೈಟ್ (ಇಂಟೀರಿಯರ್ ಎಕ್ಸ್‌ಪ್ಲೊರೇಶನ್ ಯೂಸಿಂಗ್ ಸೀಸ್ಮಿಕ್ ಇನ್ವೆಸ್ಟಿಗೇಶನ್ಸ್, ಜಿಯೋಡಿಸಿ ಆ್ಯಂಡ್ ಹೀಟ್ ಟ್ರಾನ್ಸ್‌ಪೋರ್ಟ್) ಯೋಜನೆಯಲ್ಲಿ ಸಾರ್ವಜನಿಕರು ತಮ್ಮ ಹೆಸರುಗಳನ್ನು ನೋಂದಾಯಿಸಲು ಕಳೆದ ತಿಂಗಳು ನಾಸಾ ಆಹ್ವಾನ ನೀಡಿತ್ತು.

ಇದರಲ್ಲಿ ಹೆಸರನ್ನು ನೋಂದಾಯಿಸಿರುವ ಎಲ್ಲರಿಗೂ ಬೋರ್ಡಿಂಗ್ ಪಾಸನ್ನು ನಾಸಾ ನೀಡಿದೆ. ಇವರ ಹೆಸರುಗಳನ್ನು ಸಣ್ಣ ಮೈಕ್ರೊಚಿಪ್‌ವೊಂದರಲ್ಲಿ ಕೆತ್ತಿ ಅದನ್ನು ಉಪಗ್ರಹದ ಜೊತೆ ಕೆಂಪುಗ್ರಹಕ್ಕೆ ಕಳುಹಿಸಲಾಗುವುದು. ಈ ಚಿಪ್ ಮಂಗಳನಲ್ಲಿ ಶಾಶ್ವತವಾಗಿ ಉಳಿಯಲಿರುವುದರಿಂದ ನೋಂದಣಿ ಮಾಡಿದವರ ಹೆಸರು ಕೂಡಾ ಉಳಿಯಲಿದೆ. ಜಗತ್ತಿನಾದ್ಯಂತ 24,29,809 ಮಂದಿ ನಾಸಾದ ಆಹ್ವಾನವನ್ನು ಸ್ವೀಕರಿಸಿದ್ದು ಇವರ ಪೈಕಿ ಅಮೆರಿಕಾದಿಂದ 6,76,773 ಮಂದಿ, ಚೀನಾದಿಂದ 2,62,752 ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ. 1,38,899 ಭಾರತೀಯರು ಈ ಯೋಜನೆಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದು ಭಾರತ ಮೂರನೇ ಸ್ಥಾನದಲ್ಲಿದೆ. ನಾಸಾ ಮುಂದಿನ ವರ್ಷ ಮೇ 5ರಂದು ಇನ್ೈಟ್ ಉಪಗ್ರಹವನ್ನು ಉಡಾಯಿಸಲಿದೆ.

ಮಂಗಳ ಗ್ರಹವು ಎಲ್ಲಾ ವಯೋಮಾನದ ಜನರ ಆಸಕ್ತಿಯನ್ನು ಕೆರಳಿಸುವ ಗ್ರಹವಾಗಿದೆ ಎಂದು ಹೇಳಿರುವ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬ್‌ನ ಮುಖ್ಯಸ್ಥ ಬ್ರೂಸ್ ಬನೆರ್ಡ್, ಈ ಯೋಜನೆ ಸಾಮಾನ್ಯ ಜನರಿಗೆ ನಾಸಾದ ಯೋಜನೆಯ ಭಾಗವಾಗುವ ಅವಕಾಶವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಮಂಗಳನಲ್ಲಿಗೆ ನಿಮ್ಮ ಹೆಸರನ್ನು ಕಳುಹಿಸುವ ರೀತಿಯ ಅಭಿಯಾನಗಳನ್ನು, ಕೇವಲ ಮಂಗಳ ಗ್ರಹ ಮಾತ್ರವಲ್ಲ ಇತರ ಹಲವು ಯೋಜನೆಗಳಲ್ಲಿ ನಾಸಾ ಮಾಡಿದೆ. ಇದು ಜನರನ್ನು ನಾಸಾದ ಯೋಜನೆ ಜೊತೆ ಸೇರಿಸಿಕೊಳ್ಳುವ ಒಂದು ತಮಾಷೆಗಾಗಿ ಮಾಡುವ ಅಭಿಯಾನವಾಗಿದೆ ಎಂದು ನಾಸಾದ ಆ್ಯಂಡ್ರೂ ಗುಡ್ ಹೇಳುತ್ತಾರೆ.

ಹೆಸರು ನೋಂದಾಯಿಸಿದ ವ್ಯಕ್ತಿಗಳು ತಮ್ಮ ಬೋರ್ಡಿಂಗ್ ಪಾಸ್‌ನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ಅದರಲ್ಲಿ ಅವರು ಈವರೆಗೆ ನಾಸಾದ ವಿವಿಧ ಬಾಹ್ಯಾಕಾಶ ಅಭಿಯಾನಗಳ ಮೂಲಕ ಸಾಗಿರುವ ದೂರದ ಲೆಕ್ಕವನ್ನೂ ನೀಡಲಾಗಿದೆ.

ನವೆಂಬರ್ 26ರಂದು ಮಂಗಳನ ಮೇಲೆ ಇಳಿಯಲಿರುವ ಇನ್‌ಸೈಟ್ ಕೆಂಪು ಗ್ರಹದ ಮೇಲೆ ಉಂಟಾಗುವ ಕಂಪನಗಳ ಆಧಾರದಲ್ಲಿ ಗ್ರಹದ ಒಳರಚನೆಯ ಅಧ್ಯಯನ ಮಾಡಲಿದೆ. ಮಂಗಳನಲ್ಲಿನ ಕಂಪನಗಳನ್ನು ಅಭ್ಯಸಿಸುವ ಮೂಲಕ ಸೌರಮಂಡಲದಲ್ಲಿ ಮಂಗಳನಂತಹ ಗ್ರಹಗಳು ಹೇಗೆ ರಚನೆಯಾಗಿವೆ ಎಂಬ ಬಗ್ಗೆಯೂ ಇನ್‌ಸೈಟ್ ಅಧ್ಯಯನ ಮಾಡಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X