ಮಂಗಳೂರು, ನ. 20: ಕಿನ್ಯ ಮೀಪ್ರಿ ನಿವಾಸಿ ಆಲಿ ಕುಂಞಿ ಎಂಬವರ ಪತ್ನಿ ಝೈನಬಾ ( 55) ಅವರು ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದರು. ಅವರು ಮೂರು ಪುತ್ರಿಯರು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.