ದುಬಾರಿ
![ದುಬಾರಿ ದುಬಾರಿ](https://www.varthabharati.in/sites/default/files/images/articles/2017/11/21/zlkkkhd_0.jpg)
‘‘ಆ ವೈದ್ಯರು ಅಷ್ಟೇನೂ ಒಳ್ಳೆಯ ಡಾಕ್ಟರಲ್ಲ’’
‘‘ಯಾಕೆ? ನಿನಗೆ ಹೇಗೆ ಗೊತ್ತು?’’
‘‘ಅವರು ಸರಿ ಪರೀಕ್ಷೆ ಮಾಡೋದೇ ಇಲ್ಲ. ಬರಿಯ ಕಡಿಮೆ ಬೆಲೆಯ ಮಾತ್ರೆಗಳನ್ನು ಬರೆದುಕೊಡುತ್ತಾರೆ?’’
‘‘ಹೌದೆ?’’
‘‘ಹೌದು, ಪಕ್ಕದಲ್ಲೇ ಇನ್ನೊಬ್ಬ ಡಾಕ್ಟರ್ ಇದ್ದಾರೆ. ಅವರು ಒಂದಿಡೀ ದಿನ ಬೇರೆ ಬೇರೆ ಪರೀಕ್ಷೆ ಮಾಡಿ, ತುಂಬಾ ಬೆಲೆಯ ಮಾತ್ರೆಗಳನ್ನು ಕೊಡುತ್ತಾರೆ. ನಾನು ಅವರ ಬಳಿಗೇ ಹೋಗೋದು...’’..
Next Story