ಮಜ್ಲಿಸ್ ಗಾಣೆಮಾರ್: ಅಹ್ಲುಬೈತ್‌ಗಳ ಸಂಗಮ
ಬಂಟ್ವಾಳ, ನ. 22: ವಿಶ್ವ ಪ್ರವಾದಿ ಮುಹಮ್ಮದ್ (ಸ.ಅ) ರ ಜನ್ಮಮಾಸ ರಬೀಉಲ್ ಅವ್ವಲ್ ಪ್ರಯುಕ್ತ ಪ್ರವಾದಿ ಕುಟುಂಬ ಪರಂಪರೆಯ ಹನ್ನೆರಡು ಅಹ್ಲುಬೈತ್ ಸಯ್ಯಿದರುಗಳ ಸಂಗಮ ಬಡಕಬೈಲು ಮಜ್ಲಿಸ್ ಗಾಣೆಮಾರಿನಲ್ಲಿ ನಡೆಯಲಿದೆ.
ಸಂಸ್ಥೆಯ ವತಿಯಿಂದ ಪ್ರತೀ ತಿಂಗಳು ನಡೆಯುವ 'ಮಜ್ಲಿಸ್ ಸ್ವಲಾತ್ ಮತ್ತು ಮಹ್ಫಿಲೇ ಬುರ್ದಾ' ನಡೆಯುತಿದ್ದು, ಪ್ರವಾದಿವರ್ಯರ ಜನ್ಮ ತಿಂಗಳ ಪ್ರಯುಕ್ತ ವಿಶೇಷ ಅಹ್ಲುಬೈತ್ ಸಂಗಮ ನಡೆಯಲಿದೆ.
ಪ್ರಸಿದ್ಧ ಬುರ್ದಾ ತಂಡ ಅಬ್ದುಸಮದ್ ಅಮಾನಿ ಬುರ್ದಾ ಆಲಾಪಿಸಲಿದ್ದಾರೆ ಎಂದು ಸಂಸ್ಥೆಯ ಚೆರ್ಮೆನ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲ್ ಅಲ್ ಕಾಮಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





