‘ಶಾಖಾ ಗ್ರಂಥಾಲಯ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಪ್ರಯತ್ನ’
ನಗರಸಭಾ ಅಧ್ಯಕ್ಷೆ ಮೀನಾಕ್ಷಿ

ಉಡುಪಿ, ನ.22: ಉಡುಪಿ ನಗರಸಬೆ ವ್ಯಾಪ್ತಿಯಲ್ಲಿ ಕಾರ್ಯಾಚರಿ ಸುತ್ತಿರುವ ನಗರ ಕೇಂದ್ರ ಗ್ರಂಥಾಲಯದ ಶಾಖಾ ಗ್ರಂಥಾಲಯಗಳ ಸಿಬ್ಬಂದಿಗಳ ವೇತನ ಹೆಚ್ಚಿಸಲು ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಉಡುಪಿ ನಗರ ಸಬಾ ಅಧ್ಯಕ್ಷೆ ಮೀಾಕ್ಷಿ ಮಾಧವ ಬನ್ನಂಜೆ ಹೇಳಿದ್ದಾರೆ.
ನಗರದ ಕೇಂದ್ರ ಗ್ರಂಥಾಲಯದ ವತಿಯಿಂದ ಮಣಿಪಾಲದ ಮಣ್ಣಪಳ್ಳ ಶಾಖಾ ಗ್ರಂಥಾಲಯ (ರೋಟರಿ ಸಭಾಭವನ)ದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡುತಿದ್ದರು.
ನಗರದ ಕೇಂದ್ರ ಗ್ರಂಥಾಲಯದ ವತಿಯಿಂದ ಮಣಿಪಾಲದ ಮಣ್ಣಪಳ್ಳ ಶಾಖಾ ಗ್ರಂಥಾಲಯ (ರೋಟರಿ ಸಾವನ)ದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದರು. ಇಂದಿನ ಒತ್ತಡದ ಬದುಕಿನಿಂದ ಹೊರ ಬರಲು ಪುಸ್ತಕ ಓದು ಬಹಳಷ್ಟು ಪ್ರಯೋಜನಕಾರಿಯಾಗಿದೆ. ಆಸಕ್ತ ಗ್ರಂಥಗಳನ್ನು ಓದುವುದರಿಂದ ಜ್ಞಾನಾರ್ಜನೆ ಜೊತೆಯಲ್ಲಿ ಮಾನಸಿಕ ನೆಮ್ಮದಿಯನ್ನು ಪಡೆಯಬಹುದಾಗಿದೆ ಎಂದು ಮೀನಾಕ್ಷಿ ನುಡಿದರು.
ಇಂದಿನ ಒತ್ತಡದ ಬದುಕಿನಿಂದ ಹೊರ ಬರಲು ಪುಸ್ತಕ ಓದು ಬಹಳಷ್ಟು ಪ್ರಯೋಜನಕಾರಿಯಾಗಿದೆ. ಆಸಕ್ತ ಗ್ರಂಥಗಳನ್ನು ಓದುವುದರಿಂದ ಜ್ಞಾನಾರ್ಜನೆ ಜೊತೆಯಲ್ಲಿ ಮಾನಸಿಕ ನೆಮ್ಮದಿಯನ್ನು ಪಡೆಯಬಹುದಾಗಿದೆ ಎಂದು ಮೀನಾಕ್ಷಿ ನುಡಿದರು. ಸ್ಥಳೀಯ ನಗರಸಭೆ ಸದಸ್ಯ ನರಸಿಂಹ ನಾಯಕ್, ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್ ಪುತ್ತೂರು, ಪ್ರಾಂಶುಪಾಲ ಜಗದೀಶ ರಾವ್, ನಿವೃತ್ತ ಪ್ರಾಂಶುಪಾಲರಾದ ಮಾಧವಿ ಭಂಡಾರಿ, ಮೇಟಿ ಮುದಿಯಪ್ಪ, ರೋಟರಿ ಮಣಿಪಾಲ ಹಿಲ್ಸ್‌ಟ್ರಸ್ಟ್‌ನ ಅಧ್ಯಕ್ಷೆ ತಾರಾ ಶೆಟ್ಟಿ ಗ್ರಂಥಾಲಯದ ಉಪಯೋಗ ಗಳು ಹಾಗೂ ಆಧುನಿಕ ಮಾನವನ ಬದುಕಿಗೆ ಅವುಗಳ ಸಹಕಾರದ ಬಗ್ಗೆ ವಿಮರ್ಶಿಸಿದರು.
ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲಾ ಕಾಲೇಜು ಮಕ್ಕಳಿಗಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಸಪ್ತಾಹದ ಅಂಗವಾಗಿ ಪುಸ್ತಕ ಪ್ರದರ್ಶನ ಸಹ ನಡೆಯಿತು.
ಸಪ್ತಾಹದ ಅಂಗವಾಗಿ ಪುಸ್ತಕ ಪ್ರದರ್ಶನ ಸಹ ನಡೆಯಿತು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ನಡೆದ ಹಾಸ್ಯಗೋಷ್ಠಿಯಲ್ಲಿ ಎ.ಎಸ್.ಎನ್. ಹೆಬ್ಬಾರ್ ಕುಂದಾಪುರ, ಶಾಂತರಾಜ್ ಐತಾಳ್ ಅಂಬಲಪಾಡಿ, ಕು.ಗೋ (ಗೋಪಾಲ ಟ್ಟ) ಹಾಗೂ ಸಂಧ್ಯಾ ಶೆಣೈ ಸಭಿಕನ್ನು ಹಾಸ್ಯಗಡಲಲ್ಲಿ ತೇಲಿಸಿದರು.
ಸಾಕಾರ್ಯಕ್ರಮದಪೂರ್ವದಲ್ಲಿನಡೆದಹಾಸ್ಯಗೋಷ್ಠಿಯಲ್ಲಿಎ.ಎಸ್.ಎನ್.ಹೆಬ್ಬಾರ್‌ಕುಂದಾಪುರ,ಶಾಂತರಾಜ್‌ಐತಾಳ್‌ಅಂಬಲಪಾಡಿ,ಕು.ಗೋ(ಗೋಪಾಲಟ್ಟ)ಹಾಗೂಸಂ್ಯಾ ಶೆಣೈ ಸಭಿಕರನ್ನು ಹಾಸ್ಯಗಡಲಲ್ಲಿ ತೇಲಿಸಿದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೇಮ ಎಂ. ನಿರೂಪಿಸಿ, ಸುನೀತಾ ಬಿ.ಎಸ್. ವಂದಿಸಿದರು.







