‘ಮುಂಡಗೋಡ ತಾ. ಕಸಾಪ ಅಧ್ಯಕ್ಷರಿಗೆ ಕರುನಾಡು ಕಣ್ಮಣಿ ಪ್ರಶಸ್ತಿ’

ಮುಂಡಗೋಡ, ನ.22: ತಾಲೂಕ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ನಾಗೇಶ ಪಾಲಕರ ಅವರಿಗೆ ಕರುನಾಡು ಕಣ್ಮಣಿ ಕನ್ನಡರಾಜ್ಯೊತ್ಸವದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ 8ನೆ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಕರುನಾಡು ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Next Story





