ಉಳ್ಳಾಲ ದರ್ಗಾ ವತಿಯಿಂದ ಜಿಲ್ಲಾ ವಕ್ಫ್ ಅಧ್ಯಕ್ಷರಾಗಿ ಆಯ್ಕೆಯಾದ ಕಣಚೂರು ಯು.ಕೆ.ಮೋನು ಅವರಿಗೆ ಸನ್ಮಾನ

ಉಳ್ಳಾಲ, ನ. 22: ಜಿಲ್ಲಾ ವಕ್ಫ್ ಅಧ್ಯಕ್ಷರಾಗಿ ಆಯ್ಕೆಯಾದ ಕಣಚೂರು ಯು.ಕೆ.ಮೋನು ಅವರನ್ನು ಉಳ್ಳಾಲ ದರ್ಗಾ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಪ್ರದಾನ ಕಾರ್ಯದರ್ಶಿ ತ್ವಾಹ ಹಾಜಿ, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸೀಪ್, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಯು.ಪಿ. ಅಬ್ಬಾಸ್ ಹಾಜಿ, ಸದಸ್ಯರಾದ ಖಾಸೀಂ ಕೋಡಿ, ಕೆ.ಎನ್.ಮಹಮ್ಮದ್, ಮುಸ್ತೋಫಾ ಮಂಚಿಲ, ಮಯ್ಯದ್ದಿ ಕೋಡಿ, ಸಯ್ಯದ್ ಇಬ್ರಾಹಿಂ ತಂಙಳ್, ಕುಂಞಿ ಮೋನು ಹಿದಾಯತ್ ನಗರ, ಮೊಯ್ದಿನ್ ಉಳ್ಳಾಲ, ಮಹಮ್ಮದ್ ಅಲೇಕಳ ಮೊದಲಾದವರು ಉಪಸ್ಥಿತರಿದ್ದರು.
Next Story





