ಭಾರತದ ಮೂವರು ಫೈನಲ್‌ಗೆ
ಯುವ ವನಿತೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್
ಗುವಾಹಟಿ, ನ.24: ಎಐಬಿಎ ಯುವ ವನಿತೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೂವರು ಬಾಕ್ಸರ್‌ಗಳು ಫೈನಲ್ ಪ್ರವೇಶಿಸಿದ್ದಾರೆ.
ಜ್ಯೋತಿ ಗುಲಿಯಾ(57 ಕೆ.ಜಿ), ಶಶಿ ಚೋಪ್ರಾ (57 ಕೆ.ಜಿ) ಮತ್ತು ಅಂಕುಶಿತಾ ಬೊರೊ (64 ಕೆ.ಜಿ) ಫೈನಲ್ ತಲುಪಿದರು. +81 ಕೆ.ಜಿ. ವಿಭಾಗದಲ್ಲಿ ನೇಹಾ ಯಾದವ್ ಸೆಮಿಫೈನಲ್ ಪ್ರವೇಶಿಸಿದರು.
Next Story





