ನೇರಳಕಟ್ಟೆ: ನ.30ರಂದು ಬದ್ರಿಯಾ ಮಸೀದಿಯಲ್ಲಿ 'ಮಂಕೂಸ್ ಮೌಲಿದ್ ಪಾರಾಯಣ'
ನೇರಳಕಟ್ಟೆ, ನ.25: ಮೊಹಮ್ಮದ್ ಮುಸ್ತಫಾ (ಸ.ಅ)ರವರ ಜನ್ಮ ದಿನಾಚರಣೆಯ ಅಂಗವಾಗಿ ನ.30ರಂದು ಇಲ್ಲಿನ ಬದ್ರಿಯಾ ಮಸೀದಿಯಲ್ಲಿ ಅಸರ್ ನಮಾಝಿನ ಬಳಿಕ 'ಮಂಕೂಸ್ ಮೌಲಿದ್ ಪಾರಾಯಣ' ನಡೆಯಲಿದ್ದು, ಆದ್ದರಿಂದ ಸ್ಥಳೀಯ ಮುಸ್ಲಿಮ್ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮೀಲಾದ್ ಕಮೀಟಿಯ ಕಾರ್ಯದರ್ಶಿ ಇಲ್ಯಾಸ್ ನೇರಳಕಟ್ಟೆ ಪ್ರಕಟನೆಯಲ್ಲಿ ಕೋರಿದ್ದಾರೆ.
Next Story





