ಬೆಂಗಳೂರು, ನ.27: ರಾಜ್ಯ ಸರಕಾರವು ಪ್ರಸಕ್ತ ಸಾಲಿನ ಡಿ.1ರಂದು ಶುಕ್ರವಾರ ಮೀಲಾದುನ್ನಬಿ ಪ್ರಯುಕ್ತ ಘೋಷಿಸಿದ್ದ ಸರಕಾರಿ ರಜೆಯನ್ನು ಕೇಂದ್ರೀಯ ಚಂದ್ರದರ್ಶನ ಸಮಿತಿಯ ಅಭಿಪ್ರಾಯದಂತೆ ರದ್ದುಗೊಳಿಸಿ ಡಿ.2ರಂದು ಶನಿವಾರ ಸಾರ್ವತ್ರಿಕ ರಜೆಯನ್ನು ಘೋಷಿಸಿ ಆದೇಶ ಹೊರಡಿಸಿದೆ.