ಉಡುಪಿ, ಡಿ. 1: ಎಸ್.ಎಸ್.ಎಫ್ ತೋನ್ಸೆ ಹೂಡೆ ಘಟಕದ ವತಿಯಿಂದ ಮಿಲಾದುನ್ನಬಿ ಜಾಥವು ಇಂದು ಹೂಡೆಯಲ್ಲಿ ನಡೆಯಿತು.
ಜಾಥವು ಹೂಡೆ ದಾರುಸ್ಸಲಾಂ ಮದ್ರಸದಿಂದ ಹೊರಟಿತು. ಬಳಿಕ ಹೂಡೆಯ ಹಝ್ರತ್ ಸೈಯದ್ ಫತವುಲ್ಲಾ ಶಾ ಖಾದ್ರಿ ರಿಫಾಯಿ ದರ್ಗಾದಲ್ಲಿ ಝಿಯಾರತ್ ನೆರವೇರಿಸಲಾಯಿತು. ವಿದ್ಯಾರ್ಥಿಗಳಿಂದ ಆಕರ್ಷಕ ದಫ್ ಜರಗಿತು.