ಕೋಟ, ಡಿ.6: ತೆಕ್ಕಟ್ಟೆಯ ಪ್ರವೀಣ ಎಂಬವರ ಮನೆಯ ಜಾಗದಲ್ಲಿ ಇಂದು ಬೆಳಗ್ಗೆ 10ಗಂಟೆ ಸುಮಾರಿಗೆ ಬಾವಿ ತೋಡಲು ಜಾಗವನ್ನು ಸ್ವಚ್ಚ ಮಾಡುತ್ತಿದ್ದ ಕೇರಳ ರಾಜ್ಯದ ಕೊಲ್ಲಂನ ನಾರಾಯಣನ್(55) ಎಂಬವರು ಕುಸಿದು ಬಿದ್ದು ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.