ಎಲ್.ಜಿ. ಬ್ರಾಂಡ್ ಶಾಪ್ : ಕ್ಯಾಶ್ ಬ್ಯಾಕ್ ಆಫರ್ ವಿಜೇತರಿಗೆ ಚೆಕ್ ಹಸ್ತಾಂತರ

ಮಂಗಳೂರು,ಡಿ.6: ಕೆ.ಎಸ್.ರಾವ್ ರಸ್ತೆಯ ಎಲ್.ಜಿ. ಬ್ರಾಂಡ್ ಶಾಪ್'ನಲ್ಲಿ ಕ್ಯಾಶ್ ಬ್ಯಾಕ್ ಆಫರ್'ನಲ್ಲಿ ರೂ.10000/- ವಿಜೇತರಾದ ಶಿವರಾಜ್ ದಂಪತಿಗಳಿಗೆ ಮಂಗಳೂರು ಮಾರ್ಕೆಟಿಂಗ್ ಎಲ್.ಜಿ ವಿಭಾಗದ ವ್ಯವಸ್ಥಾಪಕ ಪೆಮ್ಮಯ್ಯ ಚೆಕ್ ಹಸ್ತಾಂತರಿಸಿದರು.
ಎಲ್.ಜಿ ಮಂಗಳೂರು ವಲಯ ಡಿ.ಎಸ್.ಓ ರಾಘವೇಂದ್ರ, ಮಂಗಳೂರು ಡಿಜಿವೇಲ್ ಕಾರ್ಪೊರೇಶನ್ ವ್ಯವಸ್ಥಾಪಕ ಶಬೀರ್ ಅಹ್ಮದ್, ಎಸ್.ಎಸ್.ಇ. ದಿವ್ಯ ಜೊತೆಯಲ್ಲಿದ್ದಾರೆ.
Next Story





