ಮದ್ದೂರು, ಡಿ.6: ಈತ್ತೀಚೆಗೆ ತಾಲೂಕಿನ ಕೌಡ್ಲೆ ಬಳಿ ನಡೆದ ಸಂತೋಷ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಕೊಪ್ಪ ಪೊಲೀಸರು ಬಂಧಿಸಿದ್ದಾರೆ. ನವೀನ್, ಸುರೇಶ್ ಹಾಗು ಹರೀಶ್ ಬಂಧಿತರು. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.