ಡಿ. 18ರಂದು ಸೌಹಾರ್ದ ಸಭೆ
ಮಂಗಳೂರು, ಡಿ.16: ನಗರದ ಸೈಂಟ್ ಅಲೋಶಿಯಲ್ ಕಾಲೇಜಿನಲ್ಲಿ ಡಿ. 18ರಂದು ಮಧ್ಯಾಹ್ನ 3 ಗಂಟೆಗೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಜೊತೆಗೆ ಸೌಹಾರ್ದ ಕ್ರಿಸ್ಮಸ್ ಆಚರಣೆಯನ್ನು ಹಮ್ಮಿಕೊಂಡಿದೆ.
ಮುಸ್ಲಿಂ, ಹಿಂದೂ ಮತ್ತು ಕ್ರೈಸ್ತ ಧರ್ಮಗಳ ಬಗ್ಗೆ ಜಬ್ಬಾರ್ ಸಂಪಾಜೆ, ಬ್ರಹ್ಮಕುಮಾರಿ ವಿಶ್ವೇಶ್ವರಿ ಮತ್ತು ಡಾ. ಇವಿಎಸ್ ಮಾಬೆನ್ ವಿಷಯ ಮಂಡಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
Next Story





