Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಅಂಬೇಡ್ಕರ್ ನೆನಪಲ್ಲಿ ನೀಲಿ ಮಳೆ

ಅಂಬೇಡ್ಕರ್ ನೆನಪಲ್ಲಿ ನೀಲಿ ಮಳೆ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ17 Dec 2017 12:26 AM IST
share
ಅಂಬೇಡ್ಕರ್ ನೆನಪಲ್ಲಿ ನೀಲಿ ಮಳೆ

ಕನ್ನಡದಲ್ಲಿ ಕಾವ್ಯ ಖಡ್ಗವಾಗಬೇಕು ಎಂಬ ಹಂಬಲಿಕೆಯ ಕಾಲಘಟ್ಟದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಬಗ್ಗೆ ಕಾವ್ಯ ಬರೆಯದ ಕವಿಯೇ ಇರಲಿಲ್ಲವೇನೋ. ದಲಿತ, ಬಂಡಾಯ ಸಾಹಿತ್ಯಗಳು ಜನಸಾಮಾನ್ಯರ ನೋವು ದುಮ್ಮಾನಗಳನ್ನು ತೆರೆದಿಟ್ಟಾಗ, ಅರಿವಿಲ್ಲದೆಯೇ ಅಲ್ಲಿ ಅಂಬೇಡ್ಕರ್ ರೂಪಕಗಳು ಹರಡಿಕೊಳ್ಳುತ್ತವೆ. ನೋವು, ಶೋಷಣೆಯನ್ನು ಹೇಳ ಹೊರಟ ಕವಿ ಒಂದಲ್ಲ ಒಂದು ಬಾರಿ ಅಂಬೇಡ್ಕರ್‌ರನ್ನು ಬರೆದೇ ಬರೆದಿರುತ್ತಾನೆ. ಅದು ಆ ಕಾಲಘಟ್ಟಕ್ಕಷ್ಟೇ ಮುಗಿದುಹೋಗಿಲ್ಲ. ಇಂದು ಅಂಬೇಡ್ಕರ್ ಹಿಂದಿಗಿಂತಲೂ ಹೆಚ್ಚು ಪ್ರಸ್ತುತವಾಗುತ್ತಿದ್ದಾರೆ. ಮನುವಾದಿ ಮತ್ತು ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ಗಾಂಧೀಜಿ ತುಸು ಹಿಂದೆ ಸರಿದಿದ್ದಾರೆ ಮತ್ತು ವರ್ತಮಾನದ ಸವಾಲನ್ನು ಎತ್ತಿಕೊಳ್ಳಲು ಅಂಬೇಡ್ಕರ್ ಮುಂದೆ ನಿಂತಿದ್ದಾರೆ. ಹೊಸ ತಲೆಮಾರುಗಳು ಅಂಬೇಡ್ಕರ್ ಅವರನ್ನು ಬೇರೆ ಬೇರೆ ನೆಲೆಗಳಲ್ಲಿ ಮತ್ತೆ ಬರೆಯತೊಡಗಿವೆ. ಹೊಸದಾಗಿ ಓದ ತೊಡಗಿವೆ. ಇಂತಹ ಹೊತ್ತಿನಲ್ಲಿ ಹಂದಲಗೆರೆ ಗಿರೀಶ್ ಅವರ ಸಂಪಾದಕತ್ವದಲ್ಲಿ ‘ಅರಿವೇ ಅಂಬೇಡ್ಕರ್’ ಕವನ ಸಂಕಲನವನ್ನ್ನು ಹೊರತರಲಾಗಿದೆ. ಅವಿರತ ಪುಸ್ತಕ ಈ ಸಂಕಲನವನ್ನು ಹೊರತಂದಿದೆ. ಅಂಬೇಡ್ಕರ್ ಅವರನ್ನು ವಸ್ತುವಾಗಿಟ್ಟುಕೊಂಡು ನಾಡಿನ ಹಿರಿಯ ಕಿರಿಯ ಕವಿಗಳು ಬರೆದಿುವುದನ್ನು ಇಲ್ಲಿ ಸಂಗ್ರಹಿಸಲಾಗಿದೆ.
ನಟರಾಜ್ ಹುಳಿಯಾರ್ ಅವರು ಹೇಳುವಂತೆ, ಬಾಬಾ ಸಾಹೇಬ ಎಂದು ಎದೆ ತುಂಬಿ ಬರೆದ ಕನ್ನಡ ಕಾವ್ಯದ ವಿವಿಧ ಘಟ್ಟಗಳ ಮೂರು ತಲೆಮಾರು ಅಂಬೇಡ್ಕರ್ ವ್ಯಕ್ತಿತ್ವ, ಚಿಂತನೆ, ರಾಜಕಾರಣಗಳಿಗೆ ಮಿಡಿದ ವಿಶಿಷ್ಟ ಬಗೆಗಳನ್ನು ಈ ಸಂಕಲನ ದಾಖಲಿಸುತ್ತದೆ. ಈ ಕವಿತೆಗಳಲ್ಲಿ ಬಾಬಾ ಸಾಹೇಬರು ಭೀಮಜ್ಯೋತಿಯಾಗಿ ಸಂಘಟನೆಗಳ ಬೆಳಕಾಗುತ್ತಾರೆ. ನಾಡ ನಡುವಿನಿಂದ ಸಿಡಿದ ನೋವಿನ ಕೂಗಾಗುತ್ತಾರೆ. ದಿಕ್ಕು ತಪ್ಪಿದ ಸಮಾಜ, ಸಂಘಟನೆಗಳ ಬಗ್ಗೆ ದೂರೊಪ್ಪಿಸುವ ನ್ಯಾಯಾಲಯವೂ ಆಗುತ್ತಾರೆ. ಭಾವಗೀತೆಯ ಸೆಲೆಯೇ ಬತ್ತಿದ ಕಾಲದಲ್ಲಿ ಅಂಬೇಡ್ಕರ್ ಕನ್ನಡ ಕವಿಗಳ ಎದೆಗಳಲ್ಲಿ ಭಾವಗೀತೆಯನ್ನುಕ್ಕಿಸುತ್ತಾರೆ. ಚರಿತ್ರೆಯನ್ನು ವಿಮರ್ಶಾತ್ಮಕವಾಗಿ ನೋಡಲೇ ಬೇಕಾದ ತುರ್ತನ್ನು ಕವಿಗಳೊಳಗೆ ಆ ಮೂಲಕ ಓದುಗರೊಳಗೆ ಪ್ರಚೋದಿಸುತ್ತಾರೆ.
ಸುಮಾರು 125 ಕವಿತೆಗಳು ಇಲ್ಲಿವೆ. ಕಂಬಾರ, ಹನುಮಂತಯ್ಯ, ಅಡಿಗ, ಚಂಪಾ, ನಾಗವಾರ, ಬರಗೂರು ಮೊದಲಾದ ಹಿರಿಯರಿಂದ ಹಿಡಿದು, ಹೆತ್ತೂರು, ದೀಪಾ ಗಿರೀಶ್, ಹುಲಿಕುಂಟೆ ಮೊದಲಾದ ಹೊಸ ತಲೆಮಾರಿನವರೆಗಿನ ಬರಹಗಾರರು ಇಲ್ಲಿ ಅಂಬೇಡ್ಕರ್‌ರನ್ನು ವಿಭಿನ್ನವಾಗಿ ಪರಿಚಯಿಸುತ್ತಾರೆ. 248 ಪುಟಗಳ ಈ ಕೃತಿಯ ಮುಖಬೆಲೆ 200 ರೂಪಾಯಿ. ಆಸಕ್ತರು 94499 35103 ದೂರವಾಣಿಯನ್ನು ಸಂಪರ್ಕಿಸಬಹುದು.

 

share
-ಕಾರುಣ್ಯಾ
-ಕಾರುಣ್ಯಾ
Next Story
X