ಸಜಿಪನಡು: ಜೆಡಿಎಸ್‌ಸಭೆ

ಮಂಗಳೂರು, ಡಿ.18: ದ.ಕ.ಜಿಲ್ಲಾ ಜನತಾ ದಳ (ಜಾ) ಪಕ್ಷದ ಅಲ್ಪಸಂಖ್ಯಾತರ ಘಟಕದ ಕಾರ್ಯಕರ್ತರ ಸಭೆಯು ಇತ್ತೀಚೆಗೆ ಸಜಿಪ ನಡುವಿನಲ್ಲಿ ಜರಗಿತು.
ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಹಾಜಿ ಎಸ್.ಅಬ್ದುಲ್ ಸತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಕಾರ್ಯಾಧ್ಯಕ್ಷ ರಾಮ್ ಗಣೇಶ್, ಅಲ್ಲ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅಝೀಝ್ ಕುದ್ರೋಳಿ, ಅಕ್ಟರ್, ಮಾಜಿ ಜಿಪಂ ಸದಸ್ಯ ಅಝೀಝ್ ಮಲಾರ್ ಉಪಸ್ಥಿತರಿದ್ದರು.
Next Story





