ಡಿ.22ರಂದು ಹೆಲಿ ಟೂರಿಸಂಗೆ ಚಾಲನೆ
ಉಡುಪಿ, ಡಿ.21: ಉಡುಪಿ ಪರ್ಬದ ಅಂಗವಾಗಿ ಡಿ.22ರಂದು ಬೆಳಗ್ಗೆ 11:30ಕ್ಕೆ ಆದಿ ಉಡುಪಿಯ ಎನ್‌ಸಿಸಿ ಮೈದಾನದಲ್ಲಿ ಹೆಲಿ ಟೂರಿಸಂ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಲಿದ್ದಾರೆ.
ಹೆಲಿ ಟೂರಿಸಂ ಉಡುಪಿಯಲ್ಲಿ ಡಿ.22ರಿಂದ 27ರವರೆಗೆ ಹಾಗೂ ಕುಂದಾಪುರದ ಯುವ ಮೆರಿಡಿಯನ್ ಮೈದಾನದಲ್ಲಿ ಡಿ.28ರಿಂದ 31ರ ವರೆಗೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





