ಗೃಹರಕ್ಷಕ ದಳ ಮಣಿಪಾಲ ಘಟಕದ ಜಯಂತ್‌ಗೆ ಚಿನ್ನದ ಪದಕ

ಉಡುಪಿ, ಡಿ.22: ಉಡುಪಿ ಗೃಹರಕ್ಷಕ ದಳ ಮಣಿಪಾಲ ಘಟಕದ ಜಯಂತ್ ಜೋಗಿ ಇವರು ಬೆಂಗಳೂರಿನ ತರಬೇತಿ ಅಕಾಡೆಮಿಯಲ್ಲಿ ನ.15 ರಿಂದ ಡಿ.21ರವರೆಗೆ ನಡೆದ ಪ್ರಗತಿ ಪರ ಅಗ್ನಿಶಮನ ತರಬೇತಿಯಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಪಡೆದಿದ್ದಾರೆ ಎಂದು ಜಿಲ್ಲಾ ಕಮಾಂಡೆಂಟ್ ಡಾ.ಕೆ. ಪ್ರಶಾಂತ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





