ಕ್ರಿಸ್‌ಮಸ್‌ಗೆ ರೆಡಿ...!
ಏಸುವಿನ ಜನ್ಮ ದಿನವಾದ ಕ್ರಿಸ್‌ಮಸ್ ಆಚರಿಸಲು ಇನ್ನೆರಡು ದಿನಗಳಷ್ಟೇ ಬಾಕಿ ಉಳಿದುಕೊಂಡಿದ್ದು, ಬೆಂಗಳೂರಿನಾದ್ಯಂತ ನಕ್ಷತ್ರಗಳ ಮಿಂಚು, ಬಲೂನುಗಳ ಚಿತ್ತಾರ, ಹಚ್ಚ ಹಸಿರಾದ ಕ್ರಿಸ್‌ಮಸ್ ಟ್ರೀಗಳು, ಭಿನ್ನ-ವಿಭಿನ್ನವಾದ ಗೊಂಬೆಗಳು, ಸಾಂತಾ ಕ್ಲಾಸ್‌ನ ಪ್ರತಿಬಿಂಬ, ಶುಭ ಸಂಕೇತದ ಗಂಟೆ, ಘಮಘಮಿಸುವ ಬಗೆ ಬಗೆಯ ಕೇಕುಗಳ ತಯಾರಿ ಇತ್ಯಾದಿಗಳು ರಂಗು ಮೂಡಿಸಿವೆ.
Next Story





