ಡಿ. 25ರಂದು ‘ರಿಫಾ’ ಬುರ್ಖಾ ಹೌಸ್ ಉದ್ಘಾಟನೆ
ಮಂಗಳೂರು, ಡಿ. 23: ನಗರದ ಕಂಕನಾಡಿಯ ಕುನಿಲ್ ಕಾಂಪ್ಲೆಕ್ಸ್‌ನಲ್ಲಿ ನೂತನ ‘ರಿಫಾ’ ಬುರ್ಖಾ ಹೌಸ್ ಶೋ ರೂಂ ಡಿ. 25ರಂದು ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯಲ್ಲಿ ವಿವಿಧ ರೀತಿಯ ಬುರ್ಖಾಗಳ ಸಂಗ್ರಹ ಲಭ್ಯವಿದೆ. ಉದ್ಘಾಟನೆಯ ಶುಭ ಸಮಾರಂಭದಲ್ಲಿ ಬುರ್ಖಾ ಖರೀದಿದಾರರಿಗೆ ವಿಶೇಷ ರಿಯಾಯಿತಿ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story





