ಕಾಪು, ಡಿ.25: ಕಲ್ಯಾ ಉಳಿಯಾರಗೋಳಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ನರಸಿಂಹ ದೇವಾಡಿಗ(65) ಎಂಬವರು ಡಿ.21ರಂದು ಬೆಳಗಿನ ಜಾವ ಕೆಲಸಕ್ಕೆ ಹೋದವರು ಕೆಲಸಕ್ಕೂ ಹೋಗದೇ ವಾಪಾಸು ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.