ಬಾಲ ಯೇಸುವಿಗೆ ಮುತ್ತು...!
ಕ್ರಿಸ್‌ಮಸ್ ಹಬ್ಬದ ಮುನ್ನಾ ದಿನವಾದ ರವಿವಾರ ವ್ಯಾಟಿಕನ್‌ನ ಸೈಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು ಬಾಲ ಯೇಸುವಿನ ಪ್ರತಿಮೆಗೆ ಮುತ್ತಿಟ್ಟರು. ಕ್ರಿಸ್‌ಮಸ್ ಸಂದೇಶ ನೀಡಿದ ಪೋಪ್, ವಿಶ್ವದಲ್ಲಿ ಯುದ್ಧದ ಸುಳಿಗಾಳಿ ಬೀಸುತ್ತಿದ್ದು, ಗತಕಾಲದ ಅಭಿವೃದ್ಧಿ ಮಾದರಿಯು ಮಾನವತೆ, ಸಮಾಜ ಹಾಗೂ ಪರಿಸರದ ಅವನತಿಗೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೆ, ಪರಸ್ಪರರಲ್ಲಿ ನಂಬಿಕೆಯ ಭಾವ ವೃದ್ಧಿಸಲಿ ಎಂದು ಕರೆ ನೀಡಿದ್ದಾರೆ.
Next Story





