ಪಡುಬಿದ್ರೆ: ಗಾಳಕ್ಕೆ ಬಿತ್ತು ಬರೋಬ್ಬರಿ 25 ಕೆಜಿ ತೂಕದ ಶಾರ್ಕ್ ಕೇಟ್‌ವೈಟ್ ಮೀನು

ಮಂಗಳೂರು, ಡಿ.28: ಮೀನು ಸಂತಿತಿಯಲ್ಲೇ ಅತೀ ವಾಘ್ರ ಮೀನು ಎಂದು ಗುರುತಿಸಲ್ಪಡುವ ಶಾರ್ಕ್ ಕ್ರೇಟ್‌ವೈಟ್ ಮೀನು ಇಲ್ಲಿನ ಸಸಿಹಿತ್ಲು ಮೂಂಡಾ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.
ಪಡುಬಿದ್ರೆಯ ತಬ್ರೇಝ್ ಹಾಗೂ ಹಳೆಯಂಗಡಿಯ ರಮೀಝ್ ಎಂಬವರು ಇಲ್ಲಿನ ಸಸಿಹಿತ್ಲು ಮುಂಡಾ ಕಡಲ ಕಿನಾರೆಯಲ್ಲಿ ಗುರುವಾರ ಸಂಜೆ ಗಾಳ ಹಾಕುತ್ತಿದ್ದ ವೇಳೆ ಬರೋಬ್ಬರಿ 25 ಕೆಜಿ ತೂಕದ ಶಾರ್ಕ್ ಕ್ರೇಟ್‌ವೈಟ್ ಮೀನು ಅವರ ಗಾಳಕ್ಕೆ ಸಿಕ್ಕಿದೆ. ಇದನ್ನು ಮೇಲೆತ್ತಲು ಸುಮಾರು ಅರ್ಧ ಗಂಟೆಗಳಿಗೂ ಅಧಿಕಾ ಕಾಲ ವ್ಯಯಿಸಬೇಕಾಯಿತು ಎಮದು ಹಳೆಯಂಗಡಿಯ ರಮೀಝ್ ಪತ್ರಿಕೆಗೆ ತಿಳಿಸಿದ್ದಾರೆ.
Next Story





