ಕಾಂಗ್ರೆಸ್: ಅಲ್ಪಸಂಖ್ಯಾತರ ಸಮಿತಿಯ ಪ್ರ. ಕಾರ್ಯದರ್ಶಿಯಾಗಿ ಆರೀಫ್ ಕುದ್ರೋಳಿ

ಮಂಗಳೂರು, ಡಿ. 28: ಕಾಂಗ್ರೆಸ್ ಪಕ್ಷದ ಮಂಗಳೂರು ನಗರ ಬ್ಲಾಕ್‌ನ ಅಲ್ಪಸಂಖ್ಯಾತರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆರೀಫ್ ಕುದ್ರೋಳಿ ಅವರನ್ನು ನೇಮಿಸಲಾಗಿದೆ.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಅವರ ಆದೇಶದಂತೆ, ಮಂಗಳೂರು ಕಾಂಗ್ರೆಸ್ ಬ್ಲೋಕ್ ಅಧ್ಯಕ್ಷ ವಿಶ್ವಾಸ್ ಕುಮಾರ್‌ದಾಸ್‌ರವರ ಶಿಫಾರಸಿನ ಮೇರೆಗೆ, ನಗರ ಬ್ಲೋಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಅಧ್ಯಕ್ಷ ಹಾಜಿ ಶಂಸುದ್ದೀನ್ ಈ ನೇಮಕಾತಿ ಮಾಡಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
Next Story





