ಕುಲಭೂಷಣ್ ಅವರ ತಾಯಿ, ಪತ್ನಿಗೆ ಅವಮಾನ ಆರೋಪ: ಪ್ರತಿಭಟನೆ

ಮಂಗಳೂರು, ಡಿ. 29: ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಭಾರತದ ಯೋಧ ಕುಲಭೂಷಣ್ ಜಾದವ್ ಅವರನ್ನು ಭೇಟಿ ಮಾಡಲು ಹೋಗಿದ್ದ ಕುಲಭೂಷಣ್ ಅವರ ತಾಯಿ ಹಾಗೂ ಪತ್ನಿಗೆ ಅವಮಾನ ಮಾಡಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಶುಕ್ರವಾರ ಕದ್ರಿ ಮಲ್ಲಿಕಟ್ಟೆ ವೃತ್ತದ ಬಳಿ ಪಾಕಿಸ್ತಾನದ ಧ್ವಜ ಸುಟ್ಟು ಪ್ರತಿಭಟನೆ ನಡೆಯಿತು.
Next Story





