ಮಲ್ಪೆ, ಡಿ.30: ಮಲ್ಪೆ ಬಂದರಿನ ಹಳೆ ಜಟ್ಟಿಯಲ್ಲಿ ಡಿ.29ರಂದು ಬೆಳಗ್ಗೆ ಇಸ್ಪೀಟು ಜುಗಾರಿ ಆಡುತ್ತಿದ್ದ ಮಾರುತಿ(24), ಆನಂದ ನಾಯ್ಕ್(26), ನಬಿಸಾಬ್(26), ಶಂಕರ ಲಂಬಾಣಿ(35), ಕಾಜ ಸಾಬ್(24), ದ್ಯಾಮಣ್ಣ (26) ಎಂಬವರನ್ನು ಮಲ್ಪೆ ಪೊಲೀಸರು ಬಂಧಿಸಿ, 8320ರೂ. ನಗದು ವಶಪಡಿಸಿಕೊಂಡಿದ್ದಾರೆ.