ಭಾರತದ ನಿಲುವಿಗೆ ಮುಸ್ಲಿಂ ಲೀಗ್ ಸ್ವಾಗತ
ಪಾಕಿಸ್ತಾನದ ವರ್ತನೆಗೆ ಖಂಡನೆ
ಮಂಗಳೂರು, ಡಿ.31: ಅಮೇರಿಕಾ ಮತ್ತು ಇಸ್ರೇಲ್ ಜೊತೆಯಾಗಿ ಜೆರುಸಲೆಂನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾಡಲು ಹವಣಿಸಿರುವ ಅಮೇರಿಕಾ ಅಧ್ಯಕ್ಷ ಟ್ರಂಪ್‌ರ ನಿಲುವಿಗೆ ತದ್ವಿರುದ್ಧ ಮತದಾನ ಮಾಡುವುದರೊಂದಿಗೆ 128 ರಾಷ್ಟ್ರಗಳ ನಿಲುವಿಗೆ ಭಾರತ ಕೈ ಜೋಡಿಸಿರುವ ಕ್ರಮವನ್ನು ರಾಜ್ಯ ಮುಸ್ಲಿಂ ಲೀಗ್ ಸದಸ್ಯ ಮುಹಮ್ಮದ್ ಇಸ್ಮಾಯೀಲ್ ಸ್ವಾಗತಿಸಿದ್ದಾರೆ.
ಖಂಡನೆ: ಭಾರತೀಯ ಸಂಜಾತ ಕುಲಭೂಷನ್ ಜಾಧವ್‌ರನ್ನು ಭೇಟಿಯಾಗಲು ಹೋದ ಜಾಧವ್‌ರ ತಾಯಿ ಮತ್ತು ಪತ್ನಿಯನ್ನು ಅಮಾನವೀಯವಾಗಿ ಕಂಡ ಪಾಕಿಸ್ತಾನದ ವರ್ತನೆಗೆ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
Next Story





