ಬೆಂಗಳೂರು: ಶಿಕ್ಷಣಾಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜ.4: ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಮಹಾದೇವ ರೆಡ್ಡಿ-ಕ್ಷೇತ್ರ ಶಿಕ್ಷಣಾಧಿಕಾರಿ, ಸೇಡಂ, ಕಲಬುರಗಿ ಜಿಲ್ಲೆ. ಎ.ಬಿ.ಡಿ.ಗನಿ-ಹಿರಿಯ ಸಹಾಯಕ ನಿರ್ದೇಶಕರು, ಅಪರ ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ. ಎಸ್.ವೆಂಕಟೇಶ್-ಕ್ಷೇತ್ರ ಶಿಕ್ಷಣಾಧಿಕಾರಿ, ಮಾನ್ವಿ ತಾಲೂಕು, ರಾಯಚೂರು ಜಿಲ್ಲೆ.
ವೀರಣ್ಣ ಭೀಮರಾಯ-ಹಿರಿಯ ಸಹಾಯಕ ನಿರ್ದೇಶಕರು, ಅಪರ ಆಯುಕ್ತರ ಕಚೇರಿ, ಕಲಬುರಗಿ. ಸಿದ್ರಾಮಯ್ಯ ಮಡಿವಾಳಯ್ಯ ಮಠ-ಉಪನ್ಯಾಸಕರು, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ(ಸಿಟಿಇ), ಕಲಬುರಗಿ. ಶಿವಗುಂಡಪ್ಪ ಎಚ್.ಸಿದ್ದಣಗೋಳ್-ಕ್ಷೇತ್ರ ಶಿಕ್ಷಣಾಧಿಕಾರಿ, ಭಾಲ್ಕಿ ತಾಲೂಕು, ಬೀದರ್ ಜಿಲ್ಲೆ.
ವಿರೋಬಾ ಮಲ್ಲೇಶಪ್ಪ ಪತ್ತಾರ-ಕ್ಷೇತ್ರ ಶಿಕ್ಷಣಾಧಿಕಾರಿ, ಬೀದರ್ ತಾಲೂಕು, ಬೀದರ್ ಜಿಲ್ಲೆ. ಜ್ಯೋತಿ ಜಗದೇವಪ್ಪ ಪಾಟೀಲ್-ಉಪನ್ಯಾಸಕರು, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ(ಸಿಟಿಇ), ಕಲಬುರಗಿ. ಚಂದ್ರಶೇಖರಗೌಡ-ಶಿಕ್ಷಣಾಧಿಕಾರಿ, ಉಪ ನಿರ್ದೇಶಕರ ಕಚೇರಿ, ಯಾದಗಿರಿ ಜಿಲ್ಲೆ.
ಶರಣಪ್ಪ ವಟಗಲ್-ಕ್ಷೇತ್ರ ಶಿಕ್ಷಣಾಧಿಕಾರಿ, ಯಲಬುರ್ಗ ತಾಲೂಕು, ಕೊಪ್ಪಳ ಜಿಲ್ಲೆ. ಸುಜಾತಾ ಹೂನೂರ-ಡಿವೈಪಿಸಿ, ಎಸ್‌ಎಸ್‌ಎ, ರಾಯಚೂರು ಜಿಲ್ಲೆ. ಶಾಂತಪ್ಪ ಗಂಗಪ್ಪ-ಕ್ಷೇತ್ರ ಶಿಕ್ಷಣಾಧಿಕಾರಿ, ಜೇವರ್ಗಿ ತಾಲೂಕು, ಕಲಬುರಗಿ ಜಿಲ್ಲೆ. ಎಸ್.ಆರ್.ಸುರೇಶಬಾಬು-ಶಿಕ್ಷಣಾಧಿಕಾರಿ, ಉಪ ನಿರ್ದೇಶಕರ ಕಚೇರಿ, ಬಳ್ಳಾರಿ ಜಿಲ್ಲೆ.
ಸಿದ್ದವೀರಯ್ಯ ಬಸವಣಯ್ಯ-ಉಪನ್ಯಾಸಕರು, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ (ಸಿಟಿಇ), ಕಲಬುರಗಿ. ಚನ್ನಪ್ಪ ಗುರುಶಾಂತಪ್ಪ ಹಳ್ಳದ-ಉಪನ್ಯಾಸಕರು, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ(ಸಿಟಿಇ), ಕಲಬುರಗಿ. ಎಚ್.ಗುರಪ್ಪ-ಶಿಕ್ಷಣಾಧಿಕಾರಿ, ಅಕ್ಷರದಾಸೋಹ, ಜಿಲ್ಲಾ ಪಂಚಾಯತ್, ಬಳ್ಳಾರಿ ಜಿಲ್ಲೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.





