ಅಪರಿಚಿತ ವಾಹನ ಢಿಕ್ಕಿ : ಓರ್ವ ಮೃತ್ಯು

ಬಾಗೇಪಲ್ಲಿ,ಜ.6;ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೆ ಮೃತಪಟ್ಟಿರುವ ಪ್ರಕರಣ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜ ಬಳಿ ನಡೆದಿದೆ.
ಮೃತನು ಪಟ್ಟಣದ 4ನೇ ವಾಸಿ ಬಿಎಸ್‍ಎನ್‍ಎನ್ ನಿವೃತ್ತ ಇಂಜಿನಿಯರ್ ವೆಂಕಟರಾಮಪ್ಪ ಎಂಬುವರ ಪುತ್ರ ದಯಾನಂದ್(43) ಎನ್ನಲಾಗಿದೆ.ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ನಾಪತ್ತೆಯಾಗಿರುವ ವಾಹನದ ತಪಾಸಣೆಯಲ್ಲಿ ತೊಡಗಿದ್ದಾರೆ.
Next Story





