ಸುರತ್ಕಲ್: ದೀಪಕ್, ಬಶೀರ್ ಕೊಲೆ ಕೃತ್ಯ ಖಂಡಿಸಿ ಡಿವೈಎಫ್ಐ ಸಭೆ

ಸುರತ್ಕಲ್, ಜ. 8: ದೀಪಕ್ ಹಾಗೂ ಬಶೀರ್ ಅವರ ಕೊಲೆ ನಡೆಸಿದ ಕೋಮು ಶಕ್ತಿಗಳ ಕೃತ್ಯವನ್ನು ಖಂಡಿಸಿ, ಜಿಲ್ಲೆಯ ಜನ ಸೌಹಾರ್ದತೆಯನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ಸುರತ್ಕಲ್ ಘಟಕದ ವತಿಯಿಂದ ಕಾನಾ ಜಂಕ್ಷನ್ ನಲ್ಲಿ ಮೊಂಬತ್ತಿ ಹಚ್ಚಿ ಸಭೆ ನಡೆಸಿತು.
ಈ ಸಂದರ್ಭ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Next Story





