ಮಂಗಳೂರು, ಜ.11: ದ.ಕ. ಜಿಲ್ಲಾ ಜಮೀಯತೆ ಅಹ್ಲೆ ಹದೀಸ್ ವತಿಯಿಂದ ಖ್ಯಾತ ವಿದ್ವಾಂಸ ಡಾ. ಉಬೈದುರ್ರಹ್ಮಾನ್ ಮದನಿಯ ಉಪನ್ಯಾಸ ಕಾರ್ಯಕ್ರಮವನ್ನು ಜ.13ರಂದು ನಗರದ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಅಸರ್ ನಮಾಝ್ ಬಳಿಕ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.