ಬೆಳ್ಮ ಎಸ್ಕೆಎಸೆಸ್ಸೆಫ್‌ಗೆ ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಜ.11: ಎಸ್ಕೆಎಸೆಸ್ಸೆಫ್ ಬೆಳ್ಮ ರೆಂಜಾಡಿ ಶಾಖೆಯ 17ನೆ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಶಾಖೆಯ ಸ್ಥಾಪಕ ಅಧ್ಯಕ್ಷ ಅಬ್ದುಲ್ಲ ಎಂ.ಎ. ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಅಧ್ಯಕ್ಷರಾಗಿ ಮುಹಮ್ಮದ್ ಆಸಿಫ್, ಉಪಾಧ್ಯಕ್ಷರಾಗಿ ಮುಹಮ್ಮದ್ ಫಯಾಝ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಬಾಸಿತ್, ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಅಫ್ರೀದ್, ಕೋಶಾಧಿಕಾರಿಯಾಗಿ ಇರ್ಫಾನ್ ಎಲ್.ಟಿ.ಎಫ್., ಇಬಾದ್ ಕಾರ್ಯದರ್ಶಿಯಾಗಿ ಹಾಫಿಲ್ ನಹೀಮಿ ಬೆಳ್ಮ, ವಿಕಾಯ ಕಾರ್ಯದರ್ಶಿಯಾಗಿ ಇಂಝಾಮುಲ್ ಹಕ್, ಸಹಚಾರಿ ಕಾರ್ಯದರ್ಶಿಯಾಗಿ ರಿಯಾಝ್, ಟ್ರೆಂಡ್ ಕಾರ್ಯದರ್ಶಿಯಾಗಿ ಇರ್ಷಾದ್, ಸರ್ಗಲೇಯ ಕಾರ್ಯದರ್ಶಿಯಾಗಿ ಸುಲೈಮಾನ್, ಕ್ಲಸ್ಟರ್ ಕೌನ್ಸಿಲರಾಗಿ ಆಸಿಫ್, ಬಾಸಿತ್, ಇರ್ಫಾನ್, ಎಂ.ಎ. ಅಬ್ದುಲ್ಲ, ಹಾಫಿಲ್ ನಹೀಮಿ ಬೆಳ್ಮ, ಮುಹಿಯ್ಯುದ್ದೀನ್ ಕಡಬ, ಮುಹಮ್ಮದ್ ಅಫ್ರೀದ್, ಇಲ್ಯಾಸ್ ರೆಂಜಾಡಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





