ಖ್ಯಾತ ಬಾಲಿವುಡ್ ಗಾಯಕ, ವಿಶ್ವ ಪ್ರಸಿದ್ಧ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಶಂಕರ್ ಮಹದೇವನ್-ಎಹ್ಸಾನ್-ಲಾಯ್ ಮತ್ತು ತಂಡ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ ಶ್ರೀಪತಿ ಭಟ್ ವೇದಿಕೆಯಲ್ಲಿ ಸಂಗೀತ ಸಾಮ್ರಾಜ್ಯವೊಂದನ್ನು ಸೃಷ್ಟಿಸಿದ್ದರು.