Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 2.7 ಕಿ.ಮೀ. ಅಂತರದ ವಿಮಾನಯಾನ ಸೇವೆ...

2.7 ಕಿ.ಮೀ. ಅಂತರದ ವಿಮಾನಯಾನ ಸೇವೆ ಬಗ್ಗೆ ನಿಮಗೆ ಗೊತ್ತಾ?

ಇದು ನಮ್ಮೂರಿನ ಆಟೊ, ಜೀಪುಗಳ ಹಾಗೆ...

ವಾರ್ತಾಭಾರತಿವಾರ್ತಾಭಾರತಿ14 Jan 2018 4:27 PM IST
share
2.7 ಕಿ.ಮೀ. ಅಂತರದ ವಿಮಾನಯಾನ ಸೇವೆ ಬಗ್ಗೆ ನಿಮಗೆ ಗೊತ್ತಾ?

ದೂರ ಅಂತರದ ವಿಮಾನಯಾನಗಳು ಹೆಚ್ಚಿನವರನ್ನು ಬೋರ್ ಹೊಡಿಸುತ್ತವೆ. ಕಿಟಕಿಯಿಂದ ಹೊರಗೆ ನೋಡಿದರೆ ಅದೇ ಶೂನ್ಯ ದೃಶ್ಯ, ಪರಿಚಾರಿಕೆಯರು ನೀಡುವ ಅದೇ ಊಟ, ಓದಲು ಅವೇ ಪತ್ರಿಕೆಗಳು, ಗಮ್ಯವನ್ನು ಸೇರುವವರೆಗೆ ಅದೇ ಆಸನದಲ್ಲಿ ಮುದುಡಿಕೊಳ್ಳುವುದು ಇವೆಲ್ಲ ನಿಜಕ್ಕೂ ಬೋರ್ ಹೊಡೆಸುತ್ತವೆ.

ಆದರೆ ನೀವು ವಿಮಾನದಲ್ಲಿ ಕುಳಿತುಕೊಂಡು ಸೀಟ್‌ಬೆಲ್ಟ್ ಕಟ್ಟಿಕೊಳ್ಳುವುದರಲ್ಲಿ ಯಾನವು ಅಂತ್ಯಗೊಂಡು ನೀವು ಇಳಿಯುವಂತಿದ್ದರೆ ಹೇಗಿರಬಹುದು?

 ಹೌದು, ಅಂತಹ ವಿಮಾನಯಾನ ಸೇವೆಗಳೂ ಈ ಜಗತ್ತಿನಲ್ಲಿವೆ. ಬ್ರಿಟನ್‌ನ ಓರ್ಕ್ನೆ ದ್ವೀಪಸಮೂಹದ ವೆಸ್ಟ್ರೆ ಮತ್ತು ಪಾಪಾ ವೆಸ್ಟ್ರೆ ನಡುವಿನ ವಿಮಾನಯಾನ ಅತ್ಯಂತ ಕಿರು ಪ್ರಯಾಣವಾಗಿದೆ. 2.7 ಕಿ.ಮೀ.ಉದ್ದದ ಈ ಮಾರ್ಗದಲ್ಲಿ ಪ್ರಾದೇಶಿಕ ವಿಮಾನಯಾನ ಸಂಸ್ಥೆ ಲೋಗನ್ ಏರ್‌ನ ವಿಮಾನವು ಗಾಳಿಯ ಬೀಸುವಿಕೆಯನ್ನು ಅವಲಂಬಿಸಿ ಕೇವಲ 53 ಸೆಕೆಂಡ್‌ಗಳಿಂದ ಎರಡು ನಿಮಿಷಗಳ ಅವಧಿಯಲ್ಲಿ ತನ್ನ ಯಾನವನ್ನು ಪೂರ್ಣ ಗೊಳಿಸುತ್ತದೆ!

ಈವರೆಗೆ ಮಿಲಿಯಗಟ್ಟಲೆ ಜನರು 17 ಪೌಂಡ್(1485 ರೂ.) ಶುಲ್ಕವನ್ನು ನೀಡಿ ಈ ವಿಮಾನಯಾನ ಸೇವೆಯನ್ನು ಬಳಸಿಕೊಂಡಿದ್ದಾರೆ.

ಅತ್ಯಂತ ಕಡಿಮೆ ಅವಧಿಗಳ ಇತರ ವಿಮಾನಯಾನ ಸೇವೆಗಳೂ ಇವೆ.

► ಮಿನಾಮಿ-ಡೈಟೊನಿಂದ ಕಿಟಾಡೈಟೊ(ಜಪಾನ್)

ಈ ವಿಮಾನಯಾನವು ನಹಾದ ಒಕಿನಾವಾ ದ್ವೀಪದಿಂದ ಆರಂಭಗೊಂಡು ಮಿನಾಮಿ-ಡೈಟೊದಲ್ಲಿ ಇಳಿದು ಬಳಿಕ ಕಿಟಾಡೈಟೊದಲ್ಲಿ ಅಂತ್ಯಗೊಳ್ಳುತ್ತದೆ. ಮಿನಾಮಿ-ಡೈಟೊನಿಂದ ಕಿಟಾಡೈಟೊ ತಲುಪಲು ಈ ವಿಮಾನಕ್ಕೆ ಕೇವಲ ಮೂರು ನಿಮಿಷಗಳು ಸಾಕು. ಪ್ರಯಾಣ ದರ 7600 ಯೆನ್(4355 ರೂ.)ಗಳು.

► ಪಪೀಟೆನಿಂದ ಮೂರಿಯಾ, ಫ್ರೆಂಚ್ ಪಾಲಿನೇಶಿಯಾ(ತಾಹಿತಿ)

 ಫ್ರೆಂಚ್ ಪಾಲಿನೇಶಿಯಾದ ರಾಜಧಾನಿ ಪಪೀಟೆ ಮತ್ತು ಮೂರಿಯಾ ನಡುವಿನ ಅಂತರ 20 ಕಿ.ಮೀ.ಮೀರುವುದಿಲ್ಲ. ಈ ದೂರವನ್ನು ಕ್ರಮಿಸಲು ವಿಮಾನವು 15 ನಿಮಿಷಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಏರ್ ತಾಹಿತಿ ಈ ಮಾರ್ಗದಲ್ಲಿ ವಾರಕ್ಕೆ ಹಲವಾರು ಬಾರಿ ಯಾನಗಳನ್ನು ನಡೆಸುತ್ತಿದ್ದು, ಪ್ರಯಾಣ ದರ 67 ಅಮೆರಿಕನ್ ಡಾ.(4261 ರೂ.) ಆಗಿದೆ.

► ಸೈಪಾನ್‌ನಿಂದ ತಿನಿಯಾನ್, ಉತ್ತರ ಮರಿಯಾನಾ ದ್ವೀಪಸಮೂಹ

ಸೈಪಾನ್‌ನಿಂದ ತಿನಿಯಾನ್ ನಡುವಿನ ಈ ವಿಮಾನದಲ್ಲಿ ಪ್ರಯಾಣಿಸಲು ನೀವು 45 ನಿಮಿಷಗಳ ಮೊದಲು ವಿಮಾನ ನಿಲ್ದಾಣದಲ್ಲಿರಬೇಕು. ಆದರೆ ಈ ವಿಮಾನವು ತನ್ನ ಯಾನವನ್ನು ಪೂರ್ಣಗೊಳಿಸಲು 10 ನಿಮಿಷಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದು ಕೊಳ್ಳುವುದಿಲ್ಲ. ಫ್ರೀಡಂ ಏರ್ ವಿಮಾನಯಾನ ಸಂಸ್ಥೆಯು ಒದಗಿಸುವ ಈ ಸೇವೆಗೆ 42 ಅಮೆರಿಕನ್ ಡಾಲರ್(2671 ರೂ.)ಶುಲ್ಕವನ್ನು ತೆರಬೇಕಾಗುತ್ತದೆ.

► ಕೊನ್ನೆಮಾರಾದಿಂದ ಐನಿಸ್ ಮೀಯಿನ್, ಐರ್ಲೆಂಡ್

ಕೊನ್ನೆಮಾರಾ ವಿಮಾನ ನಿಲ್ದಾಣದಿಂದ ಆರಂಭಗೊಂಡು ಐನಿಸ್ ಮೀಯಿನ್ ದ್ವೀಪದಲ್ಲಿ ಅಂತ್ಯಗೊಳ್ಳುವ ಈ ಯಾನದಲ್ಲಿ ವಿಮಾನವು ಕ್ರಮಿಸುವ ಅಂತರ 20 ಕಿ.ಮೀ.ಗಳಾಗಿದ್ದು, ಆರು ನಿಮಿಷಗಳು ಸಾಕು. ಏರ್ ಅರಾನ್ ಈ ಪ್ರಯಾಣಕ್ಕೆ 49 ಯುರೋ(3801 ರೂ.) ಶುಲ್ಕವನ್ನು ನಿಗದಿಗೊಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X