ಮಹಾಶ್ವೇತದೇವಿಗೆ ಗೂಗಲ್ ಗೌರವ

ಹೊಸದಿಲ್ಲಿ, ಜ. 14: ಲೇಖಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಮಹಾಶ್ವೇತ ದೇವಿ ಅವರ 92ನೇ ಜನ್ಮದಿನವಾದ ರವಿವಾರ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಮಹಾಶ್ವೇತದೇವಿ ಅವರು 1926 ಜನವರಿ 14ರಂದು ಬಾಂಗ್ಲಾದೇಶದಲ್ಲಿ ಸಾಹಿತ್ಯ ಅಕಾಡಮಿ (ಬಂಗಾಳಿ), ಜ್ಞಾನಪೀಠ ಪ್ರಶಸ್ತಿ, ರಾಮನ್ ಮ್ಯಾಗ್ಗೆಸೆ ಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು 2016 ಜುಲೈ 18ರಂದು ಕೋಲ್ಕತ್ತಾದಲ್ಲಿ ನಿಧನರಾದರು.
Next Story