ಟರ್ಕಿಯ ಟ್ರಾಬ್‌ರೊನ್ ನಗರದ ವಿಮಾನನಿಲ್ದಾಣದಲ್ಲಿ ರವಿವಾರ ಬೋಯಿಂಗ್ ವಿಮಾನವೊಂದು ಇಳಿಯುತ್ತಿದ್ದಾಗ, ರನ್‌ವೇಯಿಂದ ಸರಿದು ಸಮೀಪದಲ್ಲಿದ್ದ ಸಮುದ್ರದ ಪಕ್ಕದ ದಿಬ್ಬದಲ್ಲಿ ಜಾರಿನಿಂತಿರುವುದು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಪಾರುಮಾಡಲಾಗಿದೆ.