ಜ.21: ಮಂಗಳೂರಿನಲ್ಲಿ ಗಾಣಿಗ ಸಂಗಮ
ಮಂಗಳೂರು, ಜ.15: ಗಾಣಿಗಾಸ್ ಯಾನೆ ಸಫಲಿಗಾಸ್ ಪರಿವಾರ್ (ರಿ) ಫೇಸ್‌ಬುಕ್ ತಂಡದ ವತಿಯಿಂದ ದಿ.ನಾಗೇಶ್ ಗಾಣಿಗ ವೇದಿಕೆಯಲ್ಲಿ 3ನೆ ವರ್ಷದ ಗಾಣಿಗ ಸಂಗಮ ಮತ್ತು ನೃತ್ಯ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಜ.21ರಂದು ಬೆಳಗ್ಗೆ 8:30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸುನೀಲ್ ಗುಜಗೊಂಡ ಜೇವರಗಿ, ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ವಿಶ್ವನಾಥ ಬಿ.ಗಾಣಿಗ, ರಾಜ್ಯದ ಮೊದಲ ವೇಗದ ಚಿತ್ರಗಾರ್ತಿ ಶಬರಿ ಗಾಣಿಗ, ಬಾಲ ಕಲಾವಿದೆ ಚಿತ್ರಾಲಿ ತೇಜ್‌ಪಾಲ್ ಹಾಗೂ ಕಿರುತೆರೆ ಮತ್ತು ಕನ್ನಡ ಚಲನಚಿತ್ರ ನಟಿ ಪ್ರಣತಿ ಆರ್. ಗಾಣಿಗ, ತುಳು ಹಾಗೂ ಕನ್ನಡ ಚಲನಚಿತ್ರದ ನಟ - ನಟಿಯವರು ಪಾಲ್ಗೊಳಲ್ಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





