ಸಾಲ್ಮರ ಅನ್ಸಾರಿಯಾ ಅನಾಥಾಲಯ ವಾರ್ಷಿಕ ಕ್ರೀಡಾಕೂಟ

ಪುತ್ತೂರು,ಜ.15: ಇಲ್ಲಿನ ಸಾಲ್ಮರ ಅನ್ಸಾರಿಯಾ ಅನಾಥಾಲಯದ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ ರವಿವಾರ ನಡೆಯಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ತಜ್ಞ ಡಾ. ಶ್ರೀಕಾಂತ್ ರಾವ್, ಪುತ್ತೂರು ವಕೀಲದ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಅತಿಥಿಯಾಗಿ ಭಾಗವಹಿಸಿದ್ದರು. ಯು.ಅಬ್ದುಲ್ಲ ಹಾಜಿ ಸಾಲ್ಮರ, ಅಬೂಬಕ್ಕರ್ ಮುಸ್ಲಿಯಾರ್ ಸಾಲ್ಮರ, ಅಬ್ದುಲ್ ಖಾದರ್ ಅದ್ದಿ, ಸುಲೈಮಾನ್ ಹಾಜಿ, ಇಸ್ಮಾಯಿಲ್ ಸಾಲ್ಮರ ಮತ್ತಿತರರು ಉಪಸ್ಥಿತರಿದ್ದರು.
Next Story





