ಕುಂದಾಪುರ, ಜ.15: ಕೋಡಿ ನಿವಾಸಿ ಹುಸೈನ್ ಎಂಬವರ ಮಗಳು ರುಖಿಯ(24) ಎಂಬವರು ಜ.12ರಂದು ಮಧ್ಯಾಹ್ನ ವೇಳೆ ಕೋಡಿ ಮನೆ ಯಿಂದ ತನ್ನ ಗಂಡನ ಮನೆಯಾದ ಕಾಪುವಿಗೆ ಹೋಗುವುದಾಗಿ ಹೇಳಿ ಹೋದ ವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.