ತೋಕೂರಿನ ಯುವಕ ಸಂಘಕ್ಕೆ ಐವನ್ ಭೇಟಿ

ಮಂಗಳೂರು, ಜ. 16: 50ನೆ ವರ್ಷದ ಆಚರಣೆಯಲ್ಲಿರುವ ಯುವಕರ ಸಂಘಕ್ಕೆ ಸರ್ಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುರಾಜ್ ಎಸ್. ಪೂಜಾರಿ, ನಿರಂಜನ್ ಎಸ್. ಬಂಗೇರ ಹರಿಪಾದೆ, ಕಿಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯ ಗೋಪಿನಾಥ್ ಪಡಂಗ, ಯುವ ಇಂಟಕ್ ಅಧ್ಯಕ್ಷ ಪುನೀತ್ ಶೆಟ್ಟಿ, ಯುವ ಇಂಟಕ್ ಕಾರ್ಯದರ್ಶಿ ಮುದಸ್ಸಿರ್ ಕುದ್ರೋಳಿ, ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಪುರುಷೋತ್ತಮ್ ಕೋಟ್ಯಾನ್, ಪುರುಷೋತ್ತಮ್ ರಾವ್, ಹರಿದಾಸ್ ಭಟ್, ಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್ ಕುಮಾರ್, ಪರಮೇಶ್ವರ ಶೆಟ್ಟಿಗಾರ್, ಮತ್ತು ಸಂಘದ ಅಧ್ಯಕ್ಷ, ಪದಾಧಿಕಾರಿಗಳು ಉಪಸ್ಥಿತರಿದ್ದರು.
Next Story





