ಭಾರತದಲ್ಲಿ ಮೊಶೆ...
ನವೆಂಬರ್ 26, 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ತನ್ನ ಹೆತ್ತವರನ್ನು ಕಳೆದುಕೊಂಡ ಯೆಹೂದಿ ಬಾಲಕ ಮೊಶೆ ಹೊಲ್‌ಬರ್ಗ್ ಮಂಗಳವಾರ ಮುಂಬೈಯ ಕೊಲಾಬಾದಲ್ಲಿರುವ ತಾಜ್‌ಹೊಟೇಲ್‌ಗೆ ಆಗಮಿಸುತ್ತಿರುವುದು. ಪ್ರಸ್ತುತ ಇಸ್ರೇಲ್‌ನಲ್ಲಿ ನೆಲೆಸಿರುವ ಮೊಶೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರ ಭಾರತ ಪ್ರವಾಸದ ಸಂದರ್ಭದಲ್ಲಿ ಮುಂಬೈಗೆ ಆಗಮಿಸಿದ್ದಾನೆ.
Next Story





