ಚಿಲಿ ರಾಜಧಾನಿ ಸಾಂಟಿಯಾಗೊದಲ್ಲಿರುವ ಮೈಪು ಆರಾಧನಾಲಯಕ್ಕೆ ಯುವಕರನ್ನು ಭೇಟಿಯಾಗಲು ಬುಧವಾರ ಆಗಮಿಸಿದ ಪೋಪ್ ಫ್ರಾನ್ಸಿಸ್ ‘ನಾನು ನಿಮಗೆ ಶಾಂತಿಯನ್ನು ಕೊಡುತ್ತೇನೆ’ ಎಂಬ ಅರ್ಥದ ಸ್ಪೇನ್ ಭಾಷೆಯ ಸಂದೇಶವಿರುವ ಶಿಲುಬೆಯೊಂದನ್ನು ಪ್ರದರ್ಶಿಸಿದರು.